Webdunia - Bharat's app for daily news and videos

Install App

ನೌಕರಿ: ನೀವು ಸಬ್‌‌ಇನ್ಸ್‌ಪೆಕ್ಟರ್‌ ಆಗಬೇಕಾ ? ಹಾಗಾದರೆ ಕೂಡಲೆ ಅರ್ಜಿ ಸಲ್ಲಿಸಿ

Webdunia
ಶುಕ್ರವಾರ, 11 ಏಪ್ರಿಲ್ 2014 (18:34 IST)
PR
ಮಹಾರಾಷ್ಟ್ರ ಪಬ್ಲಿಕ್‌ ಸರ್ವಿಸ್ ಕಮಿಶನ್‌‌ (ಎಮ್‌‌‌ಪಿಎಸ್‌‌‌ಸಿ) ಮುಂಬೈ ಪೋಲಿಸ್ ಸರ್ವಿಸೆಜ್‌‌ನಲ್ಲಿ ಸಬ್‌‌ಇನ್ಸ್‌ಪೆಕ್ಟರ್‌ ಹುದ್ದೆಗಳಿಗಾಗಿ ಅರ್ಜಿಯನ್ನು ಕರೆದಿದೆ. 260 ಪೋಸ್ಟ್‌‌ಗಳು ಖಾಲಿ ಇದ್ದು, ಈ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲಿದೆ.

ಶೈಕ್ಷಣಿಕ ಅರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು.

ವಯೋಮಿತಿ :
19 ರಿಂದ 28ರೊಳಗಿನ ವಯಸ್ಸಿನವರು ಅರ್ಜಿಯನ್ನು ಸಲ್ಲಿಸಬಹುದು. ವಯಸ್ಸಿನ ಗಣನೆ ಅಗಸ್ಟ್ 28, 2014ರಿಂದ ಅನ್ವಯವಾಗುತ್ತದೆ.

ಆಯ್ಕೆಯ ಪ್ರಕ್ರಿಯೆ: ಲಿಖಿತ ಪರಿಕ್ಷೆ, ಶಾರೀರಿಕ ದಕ್ಷತೆಯ ಪರೀಕ್ಷೆ ಮತ್ತು ಸಂದರ್ಶನ.

ಅರ್ಜಿಯ ಮೊತ್ತ :
ಜನರಲ್‌ ಕ್ಯಾಟಗರಿಯ ಅಭ್ಯರ್ಥಿಗಳು 365 ರೂಪಾಯಿ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳು 265 ರೂಪಾಯಿ ಭರಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಸಲ್ಲಿಸುವ ಕೊನೆಯ ದಿನಾಂಕ ಎಪ್ರಿಲ್‌‌‌21 , 2014. ಲಿಖಿತ ಪರಿಕ್ಷೆ 18 ಮೇ, 2014 ರಂದು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ www.mahaonline.gov.in ವೆಬ್‌ಸೈಟ್‌‌ ನೋಡಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments