Webdunia - Bharat's app for daily news and videos

Install App

ಟಾಟಾ ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಿದೆ ಆರಿಯಾ ಕಾರು

Webdunia
ಶುಕ್ರವಾರ, 11 ಏಪ್ರಿಲ್ 2014 (18:14 IST)
PR
ವಾಹನಗಳನ್ನು ಉತ್ಪಾದಿಸುವ ದೇಶಿಯ ಕಂಪೆನಿಯಾದ ಟಾಟಾ ಮೊಟರ್ಸ್‌‌‌ ಕ್ರಸೋವರ್‌‌ ಕಾರು ಆರಿಯಾನ ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ದೆಹಲಿಯ ಶೋರುಂ ನಲ್ಲಿ ಈ ಕಾರಿನ ಬೆಲೆ 9.95 ಲಕ್ಷದಿಂದ ಪ್ರಾರಂಭವಾಗುತ್ತದೆ. ಕಂಪೆನಿ ಹೊಸ ಆರಿಯೋ ವಾರಿಕೊರ 2.2 ಲೀಟರ್‌ ಇಂಜಿನ್‌ ಜೋತೆಗೆ ಈ ಹೊಸ ಕಾರು ಬಿಡುಗಡೆ ಮಾಡಿದ್ದೆವೆ ಎಂದು ಗುರುವಾರ ಕಂಪೆನಿಯ ಮೂಲಗಳು ತಿಳಿಸಿವೆ.

ಇದರಲ್ಲಿ ಹೊಸ ಹೊಸ ಸೌಕರ್ಯಗಳನ್ನು ನೀಡುವ ಮೂಲಕ ಅತ್ಯಾಧುನಿಕ ಕಾರು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹೊಸ ಬಾರಿಕೊರ 2.2 ಲೀಟರ್‌ ಇಂಜಿನ್‌‌ , ಪ್ರತಿ ಲೀಟರ್‌ಗೆ 15.05 ಮೈಲೇಜ್ ನೀಡುತ್ತದೆ.

ಪ್ರಯಾಣಿಕರ ಸುರಕ್ಷತೆಗಾಗಿ ಇದರಲ್ಲಿ ಏರ್‌ಬ್ಯಾಗ ಅಳವಡಿಸಲಾಗಿದೆ ಮತ್ತು ಡ್ಯುವೆಲ್‌ ಎಸಿ ಕೂಡ ಇದರಲ್ಲಿದೆ. ಹೊಸ ಓರಿಯಾನ ಮೂರು ಹೊಸ ಮಾಡೆಲ್‌‌‌‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ. ಇದರಲ್ಲಿ ಪ್ಯೊರ್ ಎಲ್‌‌‌ಎಕ್ಸ್‌ ಪ್ಲೆಜರ್‌ ಮತ್ತು ಪ್ರಾಯಿಡ್‌ 4 X4 ಇದರಲ್ಲಿದೆ. ದೆಹಲಿಯ ಎಕ್ಸ್‌‌ ಶೋರುಂ ನಲ್ಲಿ ಇದರ ಬೆಲೆ 9.95 ಲಕ್ಷ ರೂಪಾಯಿಗಳು ಮಾತ್ರ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments