Select Your Language

Notifications

webdunia
webdunia
webdunia
webdunia

ಟಾಟಾ ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಿದೆ ಆರಿಯಾ ಕಾರು

ಟಾಟಾ ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಿದೆ ಆರಿಯಾ ಕಾರು
ನವದೆಹಲಿ , ಶುಕ್ರವಾರ, 11 ಏಪ್ರಿಲ್ 2014 (18:14 IST)
PR
ವಾಹನಗಳನ್ನು ಉತ್ಪಾದಿಸುವ ದೇಶಿಯ ಕಂಪೆನಿಯಾದ ಟಾಟಾ ಮೊಟರ್ಸ್‌‌‌ ಕ್ರಸೋವರ್‌‌ ಕಾರು ಆರಿಯಾನ ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ದೆಹಲಿಯ ಶೋರುಂ ನಲ್ಲಿ ಈ ಕಾರಿನ ಬೆಲೆ 9.95 ಲಕ್ಷದಿಂದ ಪ್ರಾರಂಭವಾಗುತ್ತದೆ. ಕಂಪೆನಿ ಹೊಸ ಆರಿಯೋ ವಾರಿಕೊರ 2.2 ಲೀಟರ್‌ ಇಂಜಿನ್‌ ಜೋತೆಗೆ ಈ ಹೊಸ ಕಾರು ಬಿಡುಗಡೆ ಮಾಡಿದ್ದೆವೆ ಎಂದು ಗುರುವಾರ ಕಂಪೆನಿಯ ಮೂಲಗಳು ತಿಳಿಸಿವೆ.

ಇದರಲ್ಲಿ ಹೊಸ ಹೊಸ ಸೌಕರ್ಯಗಳನ್ನು ನೀಡುವ ಮೂಲಕ ಅತ್ಯಾಧುನಿಕ ಕಾರು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹೊಸ ಬಾರಿಕೊರ 2.2 ಲೀಟರ್‌ ಇಂಜಿನ್‌‌ , ಪ್ರತಿ ಲೀಟರ್‌ಗೆ 15.05 ಮೈಲೇಜ್ ನೀಡುತ್ತದೆ.

ಪ್ರಯಾಣಿಕರ ಸುರಕ್ಷತೆಗಾಗಿ ಇದರಲ್ಲಿ ಏರ್‌ಬ್ಯಾಗ ಅಳವಡಿಸಲಾಗಿದೆ ಮತ್ತು ಡ್ಯುವೆಲ್‌ ಎಸಿ ಕೂಡ ಇದರಲ್ಲಿದೆ. ಹೊಸ ಓರಿಯಾನ ಮೂರು ಹೊಸ ಮಾಡೆಲ್‌‌‌‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ. ಇದರಲ್ಲಿ ಪ್ಯೊರ್ ಎಲ್‌‌‌ಎಕ್ಸ್‌ ಪ್ಲೆಜರ್‌ ಮತ್ತು ಪ್ರಾಯಿಡ್‌ 4X4 ಇದರಲ್ಲಿದೆ. ದೆಹಲಿಯ ಎಕ್ಸ್‌‌ ಶೋರುಂ ನಲ್ಲಿ ಇದರ ಬೆಲೆ 9.95 ಲಕ್ಷ ರೂಪಾಯಿಗಳು ಮಾತ್ರ

Share this Story:

Follow Webdunia kannada