Webdunia - Bharat's app for daily news and videos

Install App

ಲಾವಾ ಬಿಡುಗಡೆ ಮಾಡಿದೆ ಐರಿಸ್‌‌ 406ಕ್ಯೂ ಸ್ಮಾರ್ಟ್‌‌‌ಫೋನ್‌‌

Webdunia
ಶುಕ್ರವಾರ, 11 ಏಪ್ರಿಲ್ 2014 (18:12 IST)
PR
ಭಾರತೀಯ ಹ್ಯಾಂಡ್‌‌ಸೆಟ್‌‌ ಕಂಪೆನಿ ಲಾವಾ ತನ್ನ ಹೊಸ ಮೊಬೈಲ್ ಹ್ಯಾಂಡಸೆಟ್‌‌‌‌ ಐರಿಸ್‌ 406ಕ್ಯೂ ಬಿಡುಗಡೆ ಮಾಡಿದೆ.

ಈ ಸ್ಮಾರ್ಟ್‌‌ಫೋನ್ ನೊಡಲು ಆಕರ್ಷಣಿಯವಾಗಿದೆ ಮತ್ತು ಈ ಸ್ಮಾರ್ಟ್‌ಫೋನ್‌‌‌ನಲ್ಲಿ 5 ಎಮ್‌‌ಪಿ ಕ್ಯಾಮೆರಾ ಇದೆ. ಇದರಲ್ಲಿ 1280 X720 ಪಿಕ್ಸಲ್‌‌ನ ವಿಡಿಯೋ ಶೂಟ್‌‌‌‌ ಮಾಡುವ ಸೌಕರ್ಯ ಇದೆ. 1.2 ಗಿಗಾಹರ್ಡ್ಸ್‌‌‌‌‌ನ ಕ್ವಾಡ್‌ ಕೋರ್‌ ಪ್ರೊಸೆಸರ್‌‌ ಮೂಲಕ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌‌‌ನಲ್ಲಿ 1ಜಿಬಿ ರ್ಯಾಮ್‌‌ ಇದೆ. ಇತರ ಆಧುನಿಕ ಫಿಚರ್ಸ್‌ನ ಜೊತೆಗೆ ಇದರಲ್ಲಿ 1700 ಎಮ್‌‌ಎಎಚ್‌‌ನ ಬ್ಯಾಟರಿ ಇದೆ.

ಫ್ಲಿಪ್‌ಕಾರ್ಟ್‌ ಎನ್ನುವ ಆನ್‌‌ಲೈನ್ ಶಾಪಿಂಗ್‌ನಲ್ಲಿ ಇದರ ಬೆಲೆ ಕೇವಲ 6,999 ರೂಪಾಯಿ ಇದೆ. ಈ ಫೋನ್‌ನಲ್ಲಿ ಟಿಎನ್‌‌ ಡಿಸಪ್ಲೆ ಇದೆ. ಇದರ ಮೂಲಕ ಕ್ಯಾಲಕುಲೇಟರ್‌ ಬಳಸಬಹುದಾಗಿದೆ. ಆಂಡ್ರೈಡ್‌‌ 4.3 ಜೆಲಿಬಿನ್‌‌‌ ಅಪರೇಟಿಂಗ್‌ ಸಿಸ್ಟಮ್‌‌ ಮೂಲಕ ಈ ಸ್ಮಾರ್ಟ್‌‌‌ಫೋನ್ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ ಫೋನ್ ಸ್ಲಿಮ್‌ ಆಗಿದೆ , ಇದರ ದಪ್ಪ ಕೇವಲ 10.3 ಮಿಮಿ ಮಾತ್ರ ಇದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments