Webdunia - Bharat's app for daily news and videos

Install App

ಗ್ರಾಹಕರೆ ಗಮನಿಸಿ : ನಾಳೆ ಬ್ಯಾಂಕ್‌‌ ನೌಕರರ ಮುಷ್ಕರ

Webdunia
ಮಂಗಳವಾರ, 17 ಡಿಸೆಂಬರ್ 2013 (15:31 IST)
PIB
ವೇತನ ಹೆಚ್ಚಳಕ್ಕೆ ಒತ್ತಾಯಿಸಿ ನಾಳೆ ಅಖಿಲ ಭಾರತೀಯ ಬ್ಯಾಂಕ್‌‌ ನೌಕರರ ಸಂಘ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಿದೆ.

ವೇತನ ಹೆಚ್ಚಳದ ಬೇಡಿಕೆ ಕುರಿತಂತೆ ಇಂಡಿಯನ್‌ ಬ್ಯಾಂಕ್ ಅಸೋಸಿಯೇಶನ್‌ ಜೊತೆಗೆ ನಡೆದ ಮಾತುಕತೆ ಸಫಲವಾಗಿಲ್ಲ, ಆದ್ದರಿಂದ ಮುಷ್ಕರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಎಐಬಿಇಓ ಮುಖ್ಯಸ್ಥ ಸಿ.ಹೆಚ್‌‌.ವೆಂಕಟಾಚಲಮ್‌‌ ತಿಳಿಸಿದ್ದಾರೆ.

ಬ್ಯಾಂಕ್‌ ನೌಕರರ ಮತ್ತು ಐಬಿಎ ನಡುವೆ ವೇತನ ಹೆಚ್ಚಳ ಕುರಿತು ಮಾತುಕತೆ ನಡೆದಿದೆ. 2012 ನವೆಂಬರ್‌ನಿಂದ ಬ್ಯಾಂಕ್‌‌ ನೌಕರರ ವೇತನದಲ್ಲಿ ಹೆಚ್ಚಳವಾಗಿಲ್ಲವೆಂದು ಸಂಘಟನೆಗಳು ದೂರಿವೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments