Webdunia - Bharat's app for daily news and videos

Install App

2012-13 ಬಜೆಟ್; ಯಾವುದು ತುಟ್ಟಿ-ಯಾವುದು ಅಗ್ಗ

Webdunia
ಶುಕ್ರವಾರ, 16 ಮಾರ್ಚ್ 2012 (13:18 IST)
PR
ಶುಕ್ರವಾರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಲೋಕಸಭೆಯಲ್ಲಿ ಮಂಡಿಸಿರುವ 2012-13ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಟಿವಿ, ಸೆಲ್ ಫೋನ್, ರಿಫ್ರಿಜರೇಟರ್, ಐಷಾರಾಮಿ ಕಾರು, ವಿಮಾನ ಯಾನ ದುಬಾರಿಯಾಗಿದ್ದರೆ, ಬೆಂಕಿ ಪೊಟ್ಟಣ, ಉಪ್ಪು, ಕಂಪ್ಯೂಟರ್ ಬಿಡಿಭಾಗಗಳು,ಎಲ್‌ಸಿಡಿ, ಎಲ್ಇಡಿ ಅಗ್ಗವಾಗಿದೆ.

ಇವು ದುಬಾರಿಯಾಗಿವೆ...
*ಟಿವಿ,
*ಸೆಲ್ ಫೋನ್, ರೆಫ್ರಿಜರೇಟರ್
*ಚಿನ್ನಾಭರಣ, ಪ್ಲ್ಯಾಟಿನಂ
*ಐಷಾರಾಮಿ ಕಾರು
*ಬ್ಯಾಂಕ್ ಸೇವೆ
*ವಿಮಾನಯಾನ
*ಹೊಟೇಲ್
*ವಿದೇಶಿ ಸೈಕಲ್
*ಸಿಗರೇಟ್

ಅಗ್ಗವಾಗಿರುವುದು ಯಾವುದು?
*ಎಲ್‌ಸಿಡಿ, ಎಲ್ಇಡಿ
*ಕಂಪ್ಯೂಟರ್ ಬಿಡಿ ಭಾಗಗಳು
*ಕ್ಯಾನ್ಸರ್ ಔಷಧಿಗಳು
*ಎಚ್ಐವಿ ಔಷಧಗಳು
*ಉಪ್ಪು, ಬೆಂಕಿ ಪೊಟ್ಟಣ
*ಸೋಯಾ ಉತ್ಪನ್ನಗಳು
*ಸ್ವದೇಶಿ ಸೈಕಲ್‌ಗಳು
*ಸೋಲಾರ್ ದೀಪಗಳು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments