Webdunia - Bharat's app for daily news and videos

Install App

2012 ಬಜೆಟ್-ಕೃಷಿ ಸಾಲಕ್ಕೆ ಶೇ.3ರಷ್ಟು ಹೆಚ್ಚುವರಿ ಸಬ್ಸಿಡಿ

Webdunia
ಶುಕ್ರವಾರ, 16 ಮಾರ್ಚ್ 2012 (12:41 IST)
PR
ಅಲ್ಪಾವಧಿ ಕೃಷಿ ಸಾಲ ಬಡ್ಡಿ ರಿಯಾಯಿತಿ ಮುಂದುವರಿಕೆ, ರೈತರಿಗೆ ನೇರವಾಗಿ ಸಬ್ಸಿಡಿ ನೀಡಿಕೆ, ನಬಾರ್ಡ್‌ಗೆ ಹತ್ತು ಸಾವಿರ ಕೋಟಿ ರೂ.ನೀಡಿಕೆ, ಕೃಷಿ ಸಾಲದ ಏರಿಕೆ ಗುರಿ 1ಲಕ್ಷ ಕೋಟಿಯಿಂದ 5.75 ಲಕ್ಷ ಕೋಟಿಗೆ ಏರಿಸಲು ನಿರ್ಧರಿಸಿರುವುದಾಗಿ ಹೇಳಿದ ಪ್ರಣಬ್, ಕೃಷಿ ಸಾಲಕ್ಕೆ ಶೇ.3ರಷ್ಟು ಹೆಚ್ಚುವರಿ ಸಬ್ಸಿಡಿ ನೀಡುವುದಾಗಿ ತಿಳಿಸಿದರು.

ಆರು ಸಾವಿರ ಹೊಸ ಶಾಲೆಗಳನ್ನು ತೆರೆಯಲು ನಿರ್ಧಾರ, ಮೂಲ ಸೌಕರ್ಯ ಅಭಿವೃದ್ಧಿಗೆ ಬಾಂಡ್, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ, ರಸ್ತೆ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ, ಏಳು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಎಲ್‌ಪಿಜಿ ಬಳಕೆದಾರರಿಗೆ ಸಬ್ಸಿಡಿಯನ್ನು 2012-13ಸಾಲಿನ ಬಜೆಟ್‌ನಲ್ಲಿ ಘೋಷಿಸಿದರು.

ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಒತ್ತು, 1ಸಾವಿರ ಕೋಟಿಯಿಂದ 10 ಸಾವಿರ ಕೋಟಿಗೆ ಏರಿಕೆ, ಗೃಹ ನಿರ್ಮಾಣಕ್ಕೆ 15 ಲಕ್ಷದವರೆಗೆ ಸಾಲದ ಶೇ.1ರಷ್ಟು ಸಬ್ಸಿಡಿ, ಹೊಸ ತೆರಿಗೆ ಉಳಿತಾಯ ಯೋಜನೆ ಜಾರಿ, ಹಿಂದುಳಿದ ಪ್ರದೇಶಾಭಿವೃದ್ಧಿದಾಗಿ 12040 ಕೋಟಿ, ಧಾರವಾಡ ಕೃಷಿ ವಿವಿಗೆ 50 ಕೋಟಿ ರೂಪಾಯಿಯನ್ನು ಈ ಸಾಲಿನ ಬಜೆಟ್‌ನಲ್ಲಿ ಪ್ರಣಬ್ ಘೋಷಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments