Select Your Language

Notifications

webdunia
webdunia
webdunia
webdunia

ತುರ್ತಾಗಿ ರಕ್ತ ಬೇಕಾಗಿದೆಯೇ?ಎಸ್ಎಂಎಸ್ ಮಾಡಿ ಪಡೆಯಿರಿ...

ತುರ್ತಾಗಿ ರಕ್ತ ಬೇಕಾಗಿದೆಯೇ?ಎಸ್ಎಂಎಸ್ ಮಾಡಿ ಪಡೆಯಿರಿ...
ಚೆನ್ನೈ , ಬುಧವಾರ, 8 ಫೆಬ್ರವರಿ 2012 (15:24 IST)
ಆಪರೇಶನ್ ಹಾಗೂ ಹಲವು ತುರ್ತು ಸಂದರ್ಭಗಳಲ್ಲಿ ರಕ್ತಕ್ಕಾಗಿ ಪರದಾಡುವುದು ಸಾಮಾನ್ಯ. ಆದರೆ ಇದೀಗ ಅಗತ್ಯ ಬಿದ್ದಾಗ ರಕ್ತವನ್ನು ಪಡೆಯುವುದು ತುಂಬಾ ಸುಲಭವಾಗಿದೆ.

"BLOOD ( ಅಗತ್ಯವಿರುವ ರಕ್ತದ ಗುಂಪು) ಎಂದು ನಮೂದಿಸಿ 96000 97000 ಸಂಖ್ಯೆಗೆ SMS ರವಾನಿಸಿ" ನಿಮಗೆ ಅಗತ್ಯವಿರುವ ರಕ್ತ ದೊರೆಯಲಿದೆ.

ಉದಾಹರಣೆಗೆ, "BLOOD B+" ಬೇಕಾದಲ್ಲಿ "BLOOD ( ಅಗತ್ಯವಿರುವ ರಕ್ತದ ಗುಂಪು) ಎಂದು ನಮೂದಿಸಿ 96000 97000 ಸಂಖ್ಯೆಗೆ SMS ರವಾನಿಸಿ.

ನೀವು ಕಾಳಜಿವಹಿಸುವಂತಹ ನಿಮ್ಮೆಲ್ಲಾ ಸ್ನೇಹಿತರಿಗೆ ಈ ಸಂದೇಶವನ್ನು ರವಾನಿಸಿ...ನಿಮ್ಮ ಕೆಲವು ನಿಮಿಷಗಳನ್ನು ಇದಕ್ಕಾಗಿ ವಿನಿಯೋಗಿಸುವುದರಿಂದ ಅಪರೂಪದ ರಕ್ತದ ಗುಂಪನ್ನು ಹೊಂದಿರುವ ಅನ್ಯರ ಜೀವವನ್ನು ರಕ್ಷಿಸಬಹುದಾಗಿದೆ! ನೀವು ರಕ್ತದಾನಿಯಾಗುವುದು ಸಾಧ್ಯವಾಗದಿದ್ದರೆ: ಸಂಪರ್ಕ ಕಲ್ಪಿಸುವ ವ್ಯಕ್ತಿಯಾಗಿ.

Share this Story:

Follow Webdunia kannada