Webdunia - Bharat's app for daily news and videos

Install App

ಎನ್‌ಡಿಟಿವಿ ಸಮೀಕ್ಷೆಯಲ್ಲಿ ಬಿಜೆಪಿ ಜಯಭೇರಿ, ಕಾಂಗ್ರೆಸ್ ಸೋಲು

Webdunia
ಶುಕ್ರವಾರ, 14 ಮಾರ್ಚ್ 2014 (17:39 IST)
PR
ಎನ್‌ಡಿಟಿವಿ ದೇಶಾದ್ಯಂತ 319 ಲೋಕಸಭೆ ಸ್ಥಾನಗಳಿಗೆ ನಡೆಸಿದ ಚುನಾವಣೆ ಪೂರ್ವ ಸಮೀಕ್ಷೆಯ ಫಲಿತಾಂಶ ಕೆಳಕಂಡಂತಿದೆ. ಕ್ರಮವಾಗಿ ರಾಜ್ಯಗಳು, ಎನ್‌ಡಿಎ ,ಯುಪಿಎ ,ಎಎಫ್ ,ಇತರೆ ಪಕ್ಷಗಳು ಪಡೆದ ಸ್ಥಾನ ಕೆಳಕಂಡಂತಿವೆ :
ಕರ್ನಾಟಕ 28 20 6 2 -
ತಮಿಳುನಾಡು 39 0 0 - 39
ಪ.ಬಂಗಾಳ 42 0 1 9 32
ರಾಜಸ್ಥಾನ 25 19 5 - 1
ನವದೆಹಲಿ 7 2 1 - 4
ಹರ್ಯಾಣ 10 7 3 - -
ಮಹಾರಾಷ್ಟ್ರ 48 33 12 - 3
ಮಧ್ಯಪ್ರದೇಶ 29 24 4 - 2
ಚತ್ತೀಸ್‌ಗಢ 11 9 2 - 1
ಗುಜರಾತ್ 26 23 3 - -
ಜಾರ್ಖಂಡ್ 14 6 4 - 4
ಬಿಹಾರ 40 23 11 5 1
ಒಟ್ಟು 319 166 52 16 85

ಒಟ್ಟು 319 ಸ್ಥಾನಗಳಿಗೆ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ 146 ಸ್ಥಾನಗಳಲ್ಲಿ ಜಯಗಳಿಸಿದರೆ, ಕಾಂಗ್ರೆಸ್ 40 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸೋಲಿನ ಸುಳಿಯಲ್ಲಿ ಸಿಲುಕಿದೆ. ಎಫ್‌ ಎಂದರೆ ಆಲ್ಟರ್ನೇಟ್ ಫ್ರಂಟ್ ಅಥವಾ ಪರ್ಯಾಯ ರಂಗ ಗಳಿಸುವ ಸ್ಥಾನಗಳಾಗಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments