Webdunia - Bharat's app for daily news and videos

Install App

ಕೋಮಲ್-ಭಾವನಾ ಜೋಡಿ 'ವಾರೆವ್ಹಾ' ಈ ವಾರ ತೆರೆಗೆ

Webdunia
MOKSHA
ಏನಿದು ಡಿಸೆಂಬರ್ 31ರಂದು? ನ್ಯೂ ಇಯರ್ ಈವ್ ಸೆಲೆಬ್ರೆಷನ್ನಾ ಅಥವಾ ಹೊಸ ವರ್ಷ ಸ್ವಾಗತಕ್ಕೆ ಕಾಯುವ ರಾತ್ರಿನಾ? ಅವೆರಡೂ ಅಲ್ಲ, ಇದು ಕನ್ನಡದ ಕಾಮಿಡಿ ಕಿಂಗ್ ಕೋಮಲ್ ನಾಯಕನಾಗಿರುವ 'ವಾರೆವ್ಹಾ...!' ಬಿಡುಗಡೆ ದಿನ.

ಈ ಚಿತ್ರದಲ್ಲಿ ಕೋಮಲ್ ಎರಡು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಹೆಂಗಸಿನ ಪಾತ್ರದಲ್ಲಿ ಮತ್ತೊಂದು ಟೈ ಕಟ್ಟಿಕೊಂಡು ಟಿಪ್ ಟಾಪ್ ಆಗಿ ಕಾಣಿಸುವ ವ್ಯಕ್ತಿಯಾಗಿ.

ಚಿತ್ರದ ನಾಯಕಿ ಯಾರೂ ಅಂತೀರಾ. ಆಕೆ 'ಗಾಳಿಪಟ'ದ ತುಂಟಿ, ತರ್ಲೆ ಭಾವನಾ ರಾವ್. ಬಹಳ ದಿನಗಳ ನಂತರ ಬೆಳ್ಳಿತೆರೆಗೆ ಮತ್ತೆ ಎಂಟ್ರಿ ಪಡೆದಿದ್ದಾರೆ ಭಾವನಾ.

ಚಿತ್ರದ ನಿರ್ಮಾಪಕರು ಹಿರಿಯ ನಟ ಜೈ ಜಗದೀಶ್. ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ಪತ್ನಿ ವಿಜಯಲಕ್ಷ್ಮೀ ಸಿಂಗ್ ವಹಿಸಿಕೊಂಡು ಕೋಮಲ್ ಅವರನ್ನು ಇನ್ನೂ ಸ್ವಲ್ಪ ಟ್ಯೂನ್ ಮಾಡಿದ್ದಾರೆ.

ಜೆಜೆ ಪ್ರೊಡಕ್ಷನ್ಸ್‌ನಲ್ಲಿ ಶಿವಪ್ರಸಾದ್ ಅರ್ಪಿಸುತ್ತಿರುವ ಚಿತ್ರವಿದು. ಸಂಪೂರ್ಣ ಹಾಸ್ಯಮಯ ಚಿತ್ರ. ಹಾಗಂತ ಸೆಂಟಿಮೆಂಟ್ ಟಚ್ ಕೂಡ ಇದೆ. ಬಿಡುಗಡೆಗೆ ಕ್ಷಣಗಣನೆ. ಕೋಮಲ್ ತಮ್ಮ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments