Webdunia - Bharat's app for daily news and videos

Install App

ಪಂಚಭೂತಗಳಲ್ಲಿ ಲೀನವಾದ ವೈಶಾಲಿ ಕಾಸರವಳ್ಳಿ

Webdunia
ಮಂಗಳವಾರ, 28 ಸೆಪ್ಟಂಬರ್ 2010 (19:16 IST)
WD
ಮೂಡಲ ಮನೆಯ ಮುತ್ತು ವೈಶಾಲಿ ಕಾಸರವಳ್ಳಿ ತಮ್ಮ ಬದುಕಿನ ಪಯಣ ಮುಗಿಸಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಅವರ ಅಂತ್ಯಕ್ರಿಯೆ ಮಂಗಳವಾರ ಸಂಜೆ (ಸೆ.28) ಬನಶಂಕರಿಯ ಚಿತಾಗಾರದಲ್ಲಿ ನೆರವೇರಿತು.

ಮಧ್ಯಾಹ್ನ 12 ಗಂಟೆಯಿಂದ ಸುಮಾರು ಮೂರು ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗ ಮಂದಿರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಅವರ ಬಂಧು ಮಿತ್ರರು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ನೆರೆದು ಕಂಬನಿ ಮಿಡಿದರು.

ತನ್ನ ಮಕ್ಕಳಿಬ್ಬರಿಗೂ ಮದುವೆ ಮಾಡಬೇಕು ಎಂಬ ಕನಸು ಹೊತ್ತಿದ್ದ ವೈಶಾಲಿ ಕನಸು ನನಸಾಗುವ ಮುನ್ನವೇ ಅವರು ಮರೆಯಾಗಿದ್ದಾರೆ. ಜೊತೆಗೆ ಎಸ್.ಎಲ್. ಭೈರಪ್ಪ ಅವರ ನಿರಾಕರಣ ಕಾದಂಬರಿಯನ್ನು ಚಿತ್ರ ಮಾಡಿ ನಿರ್ದೇಶಿಸಬೇಕೆಂಬ ಕನಸು ಹೊತ್ತಿದ್ದರು. ಆದರೆ ಆ ಕನಸೂ ಕೂಡಾ ಕನಸಾಗಿಯೇ ಉಳಿದಿದೆ. ಪತಿ ಗಿರೀಶ್ ಕಾಸರವಳ್ಳಿ ಅವರ ಹಲವಾರು ಚಿತ್ರಗಳಲ್ಲಿ ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುವ ಜೊತೆಗೆ ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದರು.

ಸಂಬಂಧಪಟ್ಟ ಸುದ್ದಿಗಳು-ಅಗಲಿದ ತಾರೆ ವೈಶಾಲಿ ಕಾಸರವಳ್ಳಿ: ಸಂಜೆ ಅಂತ್ಯ ಸಂಸ್ಕಾರ
ಪ್ರತಿಭಾವಂತ ನಟಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿ ಇನ್ನಿಲ್ಲ

ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ಯಾರಿಗೂ ಹೇಳ್ಬೇಡಿ ಚಿತ್ರದಲ್ಲಿ ಗಿರಿಜಾ ಲೋಕೇಶ್, ವಿನಯಾ ಪ್ರಸಾದ್, ಸತ್ಯಭಾಮಾ ಜೊತೆ ವೈಶಾಲಿ ಕಾಸರವಳ್ಳಿ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ಪರಿವರ್ತನೆ ಚಿತ್ರದಲ್ಲಿ ವೈಶಾಲಿ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ಬಸಂತ್ ಕುಮಾರ್ ಪಾಟೀಲ್ ಜೊತೆಗೆ ವೈಶಾಲಿ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

MOKSHA
ವೈಶಾಲಿ ಕಾಸರವಳ್ಳಿ ಅವರ ಪುಟ್ಟ ಕುಟುಂಬ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD

ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ನಿಘಾತ ಚಿತ್ರದಲ್ಲಿ ವೈಶಾಲಿ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ಮುಖ್ಯಮಂತ್ರಿ ಚಂದ್ರು ಜೊತೆ ವೈಶಾಲಿ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ಸುಧಾಮೂರ್ತಿ ಜೊತೆ ವೈಶಾಲಿ

ತಬರನ ಕಥೆಯಲ್ಲಿ ವೈಶಾಲಿ ಕಾಸರವಳ್ಳಿ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD

ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

MOKSHA

ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ದುಃಖತಪ್ತ ಪತಿ ಗಿರೀಶ್ ಕಾಸರವಳ್ಳಿ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

MOKSHA
ಅಂತಿಮ ಯಾತ್ರೆ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ವೈಶಾಲಿ ಕಾಸರವಳ್ಳಿ ಅಂತಿಮಯಾತ್ರೆ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ವೈಶಾಲಿ ಕಾಸರವಳ್ಳಿ ಅಂತಿಮ ಯಾತ್ರೆ

ದುಃಖತಪ್ತ ಮಗ ಮಗಳು ಅಪೂರ್ವ, ಅನನ್ಯಾ
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

MOKSHA
ದುಃಖತಪ್ತ ಚಿತ್ರರಂಗದ ಕಲಾವಿದರು
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

WD
ಅಂತಿಮಯಾತ್ರೆಯಲ್ಲಿ ಮಾಳವಿಕಾ, ಅವಿನಾಶ್
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

MOKSHA
ದುಃಖತಪ್ತ ಕಲಾವಿದರು
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

MOKSHA
ಅಂತಿಮ ಯಾತ್ರೆಯಲ್ಲಿ ಗಿರಿಜಾ ಲೋಕೇಶ್, ಸುಮನಾ ಕಿತ್ತೂರು
ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

MOKSHA
ಅಂತಿಮ ದರ್ಶನದಲ್ಲಿ ನಟಿ ತಾರಾ, ಸಿಹಿಕಹಿ ಚಂದ್ರು

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments