Select Your Language

Notifications

webdunia
webdunia
webdunia
webdunia

ಟಿ ಶರ್ಟ್ ಮೇಲೆ ಪ್ರಿಂಟ್ ಆಯ್ತು ಟಿವಿ ನಿರೂಪಕಿಯ ನಗ್ನ ಚಿತ್ರ.

ಟಿ ಶರ್ಟ್ ಮೇಲೆ ಪ್ರಿಂಟ್ ಆಯ್ತು ಟಿವಿ ನಿರೂಪಕಿಯ ನಗ್ನ ಚಿತ್ರ.
ವಿದೇಶ , ಸೋಮವಾರ, 31 ಮಾರ್ಚ್ 2014 (17:45 IST)
ಅದು ದೊಡ್ಡದೊಂದು ಸ್ಟೇಜು.. ಭಾರೀ ಜನರು ಸೇರಿರುವ ಬೃಹತ್‌ ವೇದಿಕೆ ಅದು.. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಮೈಕ್ ಮುಂದೆ ನಿಂತು ಮಾತನಾಡಲು ಶುರು ಮಾಡಿದ. ಆದ್ರೆ ಜನರು ಅವನ ಭಾಷಣವನ್ನು ಕೇಳುವ ಬದಲು ಅವನು ತೊಟ್ಟಿದ್ದ ಟಿ ಶರ್ಟ್‌ಅನ್ನೇ ಎವೆ ಇಕ್ಕದೇ ನೋಡುತ್ತಿದ್ದರು. ಯಾಕಂದ್ರೆ ಆ ಟೀ ಶರ್ಟ್‌‌ಮೇಲೆ ಇತ್ತು ಟಿವಿ ನಿರೂಪಕಿಯೊಬ್ಬರ ನಗ್ನ ಚಿತ್ರ..!

36 ವರ್ಷದ ಕಾನಿ ವೆಸ್ಟ್ ಎಂಬುವವರು ಧರಿಸಿದ್ದ ಟಿ-ಶರ್ಟ್‌ ಮೇಲೆ 32 ವರ್ಷದ ಖ್ಯಾತ ಟಿವಿ ನಿರೂಪಕಿಯಾಗಿರುವ ಕಿಮ್‌ ಕರಡಾಶಿಯನ್‌ ರವರ ಪೂರ್ಣಪ್ರಮಾಣದ ನಗ್ನ ದೇಹದ ಚಿತ್ರ ಪ್ರಿಂಟ್‌ ಆಗಿತ್ತು. ಆದ್ರೆ ಆಕೆಯ ದೇಹದ ಮೇಲೆ ಕೆಲವೊಂದು ಚಿನ್ನಾಭರಣಗಳನ್ನು ಮುಚ್ಚುವುದರ ಮೂಲಕ ಕೆಲವೊಂದು ಭಾಗವನ್ನು ಮರೆ ಮಾಚಲಾಗಿತ್ತು.

Share this Story:

Follow Webdunia kannada