Webdunia - Bharat's app for daily news and videos

Install App

ನಿರೂಪಣೆ-ಕಥೆ ಎಲ್ಲವೂ ಜೊಳ್ಳು ಪ್ರೇಕ್ಷಕನಿಗೆ ಸಿಗೋದು ಬಿಗ್ ಸೊನ್ನೆ

Webdunia
ಸೋಮವಾರ, 18 ನವೆಂಬರ್ 2013 (10:29 IST)
PR
ಸಾಕಷ್ಟು ಅಸಹಜತೆಗಳ ಸರಮಾಲೆ ಹೊಂದಿರುವ ಚಿತ್ರ ಆಂತರ್ಯ ಎಂದು ಕೆಲವು ದೃಶ್ಯಗಳನ್ನು ವೀಕ್ಷಸಿದ ಆರಭದಲ್ಲೇ ಪ್ರೇಕ್ಷಕರಿಗೆ ಅರಿವಾಗಿ ಬಿಡುತ್ತದೆ. ಇತ್ತೀಚೆಗೆ ಚಿತ್ರಗಳಲ್ಲಿ ಭಿನ್ನತೆ ಕಂಡಿರುವ ಪ್ರೇಕ್ಷಕನಿಗೆ ಆಂತರ್ಯ ಅನ್ನೋ ಸಿನಿಮಾ ಅತಿ ಸಾಧಾರಣ ಎಂದು ಅನ್ನಿಸದೆ ಇರದು.

ಹಳೆಯ ಚಿತ್ರಗಳಲ್ಲಿ ಅಡಕವಾಗಿರುವ ಕೆಲವು ಸವಕಲು ಸನ್ನಿವೇಶಗಳೆ ಚಿತ್ರದ ಹೈಲೈಟ್. ಒಬ್ಬ ಪೊರ್ಕಿ ನಾಯಕ,ಆತ ತುಂಬಾ ಸಾಮನ್ಯ ಪುಡಿಗಳ್ಳ. ಅವನನ್ನು ಹಿಡಿಯಲು ಪೊಲೀಸರು ಹೆಣಗಾಡುತ್ತಾರೆ.ಚಿತ್ರದಲ್ಲಿ ನಾಯಕ ಅಂದ ಬಳಿಕ ಅವನಿಗೊಂದು ಬೈಕು. ಜೊತೆಗೆ ಕಳ್ಳ ನಾಗಿದ್ದಕ್ಕೆ ಒಂದು ರಿವಾಲ್ವರ್ ಪ್ರೀತಿ ಮಾಡೋಕೆ ಒಬ್ಬ ಹುಡುಗಿ ಎಲ್ಲವು -ಎಲ್ಲರೂ ಸಿಕ್ಕಿದ್ದಾರೆ. ಆದರೆ ಪ್ರೇಕ್ಷರಿಗೆ ನೋಡುವ ಯಾವ ಆಸೆಯೂ ಉಳಿಸಲ್ಲ ಈ ಚಿತ್ರ.

ಭಗ್ನಪ್ರೇಮಿ ಯುವತಿ ಮತ್ತು ಬೇಜವಬ್ದಾರಿ ಯುವಕನ ಕಥೆ ಇದು. ಸರಳ ಸಾಧರಣ ಕಥೆಯನ್ನು ಒಂದೊಳ್ಳೆ ಮಹಾ ಕಾವ್ಯವಾಗಿ ಮಾಡಬಲ್ಲ ಶಕ್ತಿ ನಿರ್ದೇಶಕನಿಗಿದ. ಆದರೆ ಅದನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ ನಿರ್ದೇಶಕರು.
ಕಲಾವಿದರ ಪ್ರಯತ್ನ ಬೇಸರ ಅನ್ನಿಸಲ್ಲ. ಆದರೆ ಸಿಕ್ಕಾಪಟ್ಟೆ ಕಿರಿಕಿರಿ ಆಗೋದು ನಿರ್ದೇಶಕರ ಕೆಲಸ.ಒಳ್ಳೆಯ ಚಿತ್ರ ನೋಡುವ ಆಸೆ ಹೊಂದಿರುವವರಿಗೆ ಸಿಗಿವುದು ಬರೀ ಜೊಳ್ಳು!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments