Webdunia - Bharat's app for daily news and videos

Install App

ಪುಂಗಿದಾಸ ಕೋಮಲ್ ಕಥಕಳಿ ಆಡಿದರಂತೆ !

Webdunia
ಶನಿವಾರ, 19 ಏಪ್ರಿಲ್ 2014 (10:07 IST)
PR
ಕಥಕಳಿ ಗೆಟಪ್‌ ಮುಖಾಂತರ ಕೋಮಲ್ ಕುಮಾರ್ ರಂಜಿಸಲು ಸಿದ್ಧ ಆಗಿದ್ದಾರೆ. ಕಥಕಳಿ ಪಾತ್ರಧಾರಿಯಂತೆ ವೇಷಧರಿಸಿ ಕುಣಿದಿದ್ದಾರೆ ಕೋಮಲ್‌. ತಮ್ಮ ಈ ಪ್ರತಿಭೆ ತೋರಿದ ಚಿತ್ರ ನನ್ ಅದರ ದ್ಯಾನ್ , 'ಪುಂಗಿದಾಸ' ಈ ಚಿತ್ರದ ಹಾಡೊಂದರಲ್ಲಿ ಕೋಮಲ್‌ ಕಥಕಳಿ ಗೆಟಪ್‌ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ನಾಯಕಿಯನ್ನು ಇಂಪ್ರಸ್‌ ಮಾಡಲು ಕೋಮಲ್‌ ಈ ರೀತಿಯ ಗೆಟಪ್‌ ಹಾಕಿದ್ದಾರಂತೆ. ಅವರು ನರ್ತಿಸುವ ಡ್ಯಾನ್ಸ್ ಗೆ ಕೈಲಾಶ್‌ ಖೇರ್‌ ಹಾಡಿದ್ದಾರೆ. 'ಆಜಾರೇ ಆಜಾರೇ ...' ಹಾಡಿಗೆ ಕೋಮಲ್‌ ನರ್ತಿಸಿದ್ದಾರೆ . ಚಿತ್ರದಲ್ಲಿ ನಾಯಕಿಯಾಗಿ ಆಸ್ಮಾ ಕಾಣಿಸಿಕೊಂಡಿದ್ದಾರೆ. ಶ್ರೀನಾಥ್‌ ಇದನ್ನು ನಿರ್ದೇಶಿಸುತ್ತಿದ್ದಾರೆ.

' ಪುಂಗಿದಾಸ' ಚಿತ್ರದಲ್ಲಿ ಚಿತ್ರದ ಆಡಿಯೋ ರಿಲೀಸ್‌ ಆಗಿದೆ. ಇದರಲ್ಲಿ ಅವರು ಅನೇಕ ಗೆಟಪ್ ಗಳ ಮೂಲಕ ಮನರಂಜಿಸಲು ಸಿದ್ಧ ಆಗಿದ್ದಾರೆ. ಸಾಹುಕಾರ್‌ ಜಾನಕಿ, ಬಿ.ಸಿ. ಪಾಟೀಲ್‌ ಮುಂತಾದವರು ಪುಂಗಿದಾಸನ ನಾದಕ್ಕೆ ತಲೆದೂಗುತ್ತಿದ್ದಾರೆ !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments