Select Your Language

Notifications

webdunia
webdunia
webdunia
webdunia

ಪುಂಗಿದಾಸ ಕೋಮಲ್ ಕಥಕಳಿ ಆಡಿದರಂತೆ !

ಪುಂಗಿದಾಸ ಕೋಮಲ್ ಕಥಕಳಿ ಆಡಿದರಂತೆ !
, ಶನಿವಾರ, 19 ಏಪ್ರಿಲ್ 2014 (10:07 IST)
PR
ಕಥಕಳಿ ಗೆಟಪ್‌ ಮುಖಾಂತರ ಕೋಮಲ್ ಕುಮಾರ್ ರಂಜಿಸಲು ಸಿದ್ಧ ಆಗಿದ್ದಾರೆ. ಕಥಕಳಿ ಪಾತ್ರಧಾರಿಯಂತೆ ವೇಷಧರಿಸಿ ಕುಣಿದಿದ್ದಾರೆ ಕೋಮಲ್‌. ತಮ್ಮ ಈ ಪ್ರತಿಭೆ ತೋರಿದ ಚಿತ್ರ ನನ್ ಅದರ ದ್ಯಾನ್ , 'ಪುಂಗಿದಾಸ' ಈ ಚಿತ್ರದ ಹಾಡೊಂದರಲ್ಲಿ ಕೋಮಲ್‌ ಕಥಕಳಿ ಗೆಟಪ್‌ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ನಾಯಕಿಯನ್ನು ಇಂಪ್ರಸ್‌ ಮಾಡಲು ಕೋಮಲ್‌ ಈ ರೀತಿಯ ಗೆಟಪ್‌ ಹಾಕಿದ್ದಾರಂತೆ. ಅವರು ನರ್ತಿಸುವ ಡ್ಯಾನ್ಸ್ ಗೆ ಕೈಲಾಶ್‌ ಖೇರ್‌ ಹಾಡಿದ್ದಾರೆ. 'ಆಜಾರೇ ಆಜಾರೇ ...' ಹಾಡಿಗೆ ಕೋಮಲ್‌ ನರ್ತಿಸಿದ್ದಾರೆ . ಚಿತ್ರದಲ್ಲಿ ನಾಯಕಿಯಾಗಿ ಆಸ್ಮಾ ಕಾಣಿಸಿಕೊಂಡಿದ್ದಾರೆ. ಶ್ರೀನಾಥ್‌ ಇದನ್ನು ನಿರ್ದೇಶಿಸುತ್ತಿದ್ದಾರೆ.

'ಪುಂಗಿದಾಸ' ಚಿತ್ರದಲ್ಲಿ ಚಿತ್ರದ ಆಡಿಯೋ ರಿಲೀಸ್‌ ಆಗಿದೆ. ಇದರಲ್ಲಿ ಅವರು ಅನೇಕ ಗೆಟಪ್ ಗಳ ಮೂಲಕ ಮನರಂಜಿಸಲು ಸಿದ್ಧ ಆಗಿದ್ದಾರೆ. ಸಾಹುಕಾರ್‌ ಜಾನಕಿ, ಬಿ.ಸಿ. ಪಾಟೀಲ್‌ ಮುಂತಾದವರು ಪುಂಗಿದಾಸನ ನಾದಕ್ಕೆ ತಲೆದೂಗುತ್ತಿದ್ದಾರೆ !

Share this Story:

Follow Webdunia kannada