Webdunia - Bharat's app for daily news and videos

Install App

ದಿಗಂತ್ ಬೆತ್ತಲೆ ಸೇವೆ ಮಾಡಿದ್ದಾರೆ... ಎಲ್ಲಿ ಗೊತ್ತೇ ?

Webdunia
ಶುಕ್ರವಾರ, 18 ಏಪ್ರಿಲ್ 2014 (10:55 IST)
PR
ಚಿತ್ರದ ಪಾತ್ರಕ್ಕೆ ಜೀವ ತುಂಬಲು ಕಲಾವಿದರು ಸಾಕಷ್ಟು ಕಷ್ಟ ಪಡುತ್ತಾರೆ. ಅತಿ ಕಷ್ಟಕರ ಸಾಹಸಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ತಾರೆ. ಅವರಿಗೆ ಪಾತ್ರವು ಹೆಚ್ಚು ಜನರನ್ನು ಸೆಳೆಯ ಬೇಕು ಎನ್ನುವುದಾಗಿರುತ್ತದೆ. ಆದರೆ ತಮ್ಮ ಪಾತ್ರ ಬೆತ್ತಲಾಗು ಎಂದು ಬಯಸುದರೆ? ಅದಕ್ಕೂ ಸಿದ್ಧ ಆಗುತ್ತಾರೆ ಕಲಾವಿದರು. ಸಾಮಾನ್ಯವಾಗಿ ಬೆತ್ತಲಾಗುವ ದೃಶ್ಯಗಳನ್ನು ಕೆಲವು ಹೆಣ್ಣುಮಕ್ಕಳು ಮಾಡಿದ್ದಾರೆ. ಅದೂ ಅಲ್ಪ ಮಟ್ಟದಲ್ಲಿ , ಆದರೆ ಕನ್ನಡದ ದೂದ್ ಪೇಡ ದಿಗಂತ್ ಚಿತ್ರವೊಂದರಲ್ಲಿ ಸಂಪೂರ್ಣ ಬೆತ್ತಲಾಗಿದ್ದಾರೆ.

ಕ್ರಿಶ್ ಜೋಷಿ ನಿರ್ದೇಶಿಸುತ್ತಿರುವ ಪರಪಂಚ ಚಿತ್ರದಲ್ಲಿ ಹುಟ್ಟುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ ದಿಗಂತ್. ಇದು ಯೋಗರಾಜ್ ಫಿಲಿಮ್ಸ್ ನಿರ್ಮಾಣದಿಂದ ತಯಾರಾಗುತ್ತಿರುವ ಚಿತ್ರವಾಗಿದೆ.ಈ ಚಿತ್ರದಲ್ಲಿ ದಿಗಂತ್ ಎರಡು ನಿಮಿಷಗಳ ಕಾಲ ಬೆತ್ತಲೆಯಾಗಿ ಓಡಿದ್ದಾರೆ. ಈ ದೃಶ್ಯವನ್ನು ಇತ್ತೀಚೆಗೆ ಹಳ್ಳಿ ಒಂದರಲ್ಲಿ ಚಿತ್ರೀಕರಿಸಲಾಯಿತು ಎಂದು ನಿರ್ದೇಶಕ ಕ್ರಿಶ್ ಜೋಷಿ ಹೇಳಿದ್ದಾರೆ. ಈ ಹತ್ತು ನಿಮಿಷಗಳ ಕಾಲ ಚಿತ್ರೀಕರಿಸಿದ ಈ ದೃಶ್ಯದಲ್ಲಿ ದಿಗಂತ್ ಯಾವ ಮಾತು ಆಡಲ್ಲ. ಮನುಷ್ಯ ಹಾಗೂ ದೇವರ ನಡುವಿನ ವ್ಯತ್ಯಾಸದ ತಿಳಿ ಹೇಳುವಂತಹ ಪಾತ್ರ ಇದಾಗಿದೆ ಎಂದಿದ್ದಾರೆ ಕ್ರಿಶ್ ಜೋಷಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments