Select Your Language

Notifications

webdunia
webdunia
webdunia
webdunia

ಶ್ರುತಿ ಹಾಸನ್ ಹೊಸ ತಮಿಳು ಚಿತ್ರದ ಹೀರೋ ಯಾರು ಗೊತ್ತೇ ?

ಶ್ರುತಿ ಹಾಸನ್ ಹೊಸ ತಮಿಳು ಚಿತ್ರದ ಹೀರೋ ಯಾರು ಗೊತ್ತೇ ?
, ಶುಕ್ರವಾರ, 18 ಏಪ್ರಿಲ್ 2014 (11:25 IST)
PR
ರೆಸುಗುರ್ರಂ ಚಿತ್ರದ ಅಪೂರ್ವವಾದ ಯಶಸ್ಸಿನ ಖುಷಿಯನ್ನು ಅನುಭವಿಸುತ್ತಿರುವಾಗಲೇ ಈಗ ಕಾಲಿವುಡ್ ಯಂಗ್ ಹೀರೋ ಕೃಷ್ಣ ಜೊತೆ ನಟಿಸುವುದಕ್ಕೆ ಶ್ರುತಿ ಹಾಸನ್ ಸಹಿ ಹಾಕಿದ್ದಾಳೆ. ಆಕೆ ಕೃಷ್ಣ ಜೊತೆ ಪೂಜೈ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಈ ಚಿತ್ರವು ದೀಪಾವಳಿ ಸಮಯದಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿದೆ. ಅಲ್ಲದೆ ಕಾಲಿವುಡ್ ಸ್ಟಾರ್ ನಟ ವಿಜಯ್ ಮತ್ತು ಸಮಂತ ನಟನೆಯ ಕತ್ತಿ ಚಿತ್ರವೂ ಸಹ ದೀಪಾವಳಿ ಸಮಯದಲ್ಲಿ ಚಿತ್ರರಂಗದಲ್ಲಿ ರಾರಾಜಿಸಲಿದೆ. ಆ ಎರಡು ಸಿನಿಮಾಗಳಿಗೂ ಆಗ ಸ್ಪರ್ಧೆ ನಿಶ್ಚಿತ ಅಂತಿದ್ದಾರೆ ಕಾಲಿವುಡ್ ಚಿತ್ರಪಂಡಿತರು.

ಈ ಚಿತ್ರದಲ್ಲಿ ಮೊದಲ ಬಾರಿಗೆ ಶ್ರುತಿ ವಿಶಾಲ್ ಕೃಷ್ಣ ಜೊತೆಯಲ್ಲಿ ನಟಿಸುತ್ತಿದ್ದಾಳೆ. ಹರಿ ಗೋಪಾಲ ಕೃಷ್ಣನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿಂಗಪ್ಪ ಮಣಿತನ್ ಚಿತ್ರವೂ ವಿಶಾಲ್ ಗೆ ಭಾರಿ ಯಶಸ್ಸು ನೀಡಿದೆ. ಈಗ ಶ್ರುತಿ ಜೊತೆ ನಟಿಸುತ್ತಿರುವ ಈ ಯುವ ನಾಯಕನ ಹೊಸ ಚಿತ್ರದ ಬಗ್ಗೆಯೂ ಸಹ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಕಾಲಿವುಡ್ ಮಂದಿ .

Share this Story:

Follow Webdunia kannada