Select Your Language

Notifications

webdunia
webdunia
webdunia
webdunia

'ಪರಪಂಚ' ಚಿತ್ರದಲ್ಲಿ ದಿಗಂತ್ ಬೆತ್ತಲಾಗಿ ಓಡಿದರೇ?

'ಪರಪಂಚ' ಚಿತ್ರದಲ್ಲಿ ದಿಗಂತ್ ಬೆತ್ತಲಾಗಿ ಓಡಿದರೇ?
, ಬುಧವಾರ, 16 ಏಪ್ರಿಲ್ 2014 (16:04 IST)
PR
PR
ಕ್ರಿಶ್ ಜೋಷಿ ನಿರ್ದೇಶನದ ಚಿತ್ರದಲ್ಲಿ ದಿಗಂತ್ ಪೂರ್ಣ ಬೆತ್ತಲಾಗಿರುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದೆಯೇ ಎಂಬ ಅನುಮಾನ ಕಾಡಿದೆ. ರಾಗಿಣಿ, ದಿಗಂತ್ ಯೋಗರಾಜ್ ಭಟ್ಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಭಟ್ಟರು ನಿರ್ಮಿಸುತ್ತಿರುವ 'ಪರಪಂಚ' ಚಿತ್ರದಲ್ಲಿ ದಿಗಂತ್ ಬೆತ್ತಲಾಗಿರುವ ಚಿತ್ರವನ್ನು ಕ್ರಿಶ್ ಜೋಷಿ ಅಪ್‌ಲೋಡ್ ಮಾಡಿದ್ದಾರೆ. ಈ ಚಿತ್ರದಲ್ಲಿ ದಿಗಂತ್ ನಾಯಕರಾಗಿ ನಟನೆ ಮಾಡುತ್ತಿದ್ದು, ದಿಗಂತ್ ನಿಜವಾಗ್ಲೂ ಬೆತ್ತಲಾಗಿದ್ದಾರಾ ಎಂಬ ಸಂಶಯವೂ ಕಾಡುತ್ತಿದೆ.

ಯಾವ ಕಾರಣಕ್ಕಾಗಿ ಈ ರೀತಿಯ ಫೋಟೋ ಶೂಟ್ ಮಾಡಲಾಗಿದೆ ಎನ್ನುವುದಕ್ಕೆ ಭಟ್ಟರೇ ಉತ್ತರಿಸಬೇಕಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಚಿತ್ರವನ್ನು ನೋಡಿ ಅಭಿಮಾನಿಗಳಿಗೆ, ಸಂಗಡಿಗರಿಗೆ ಒಂದು ರೀತಿಯ ಶಾಕ್ ಆಗಿದೆ.

Share this Story:

Follow Webdunia kannada