Select Your Language

Notifications

webdunia
webdunia
webdunia
webdunia

ಶ್ರೀಯ ಕನಸು ಕಾಲಿವುಡ್ ನಲ್ಲಿ ನೆರವೇರುವುದು ಸಾಧ್ಯವೇ ...!

ಶ್ರೀಯ ಕನಸು ಕಾಲಿವುಡ್ ನಲ್ಲಿ ನೆರವೇರುವುದು ಸಾಧ್ಯವೇ ...!
, ಬುಧವಾರ, 16 ಏಪ್ರಿಲ್ 2014 (09:21 IST)
PR
ಸಾಮಾನ್ಯವಾಗಿ ಯಾವುದೇ ಚಿತ್ರರಂಗ ಆಗಿರಲಿ ನಟಿಯ ನಟನೆಯ ಕಾಲಾವಧಿ ತುಂಬಾ ಚಿಕ್ಕದು .. ಯಾವ ಹೀರೋಗೆ ಹೆಂಡತಿ, ಪ್ರೇಯಸಿ ಆಗಿ ನಟಿಸಿರುತ್ತಾಳೋ ಅದೇ ಹೀರೋಗೆ ಸ್ವಲ್ಪ ಕಾಲ ಆದ ಬಳಿಯ ತಾಯಿ, ಅಜ್ಜಿ ಆಗಿ ನಟಿಸುವ ಒಂದು ವಾತಾವರಣ ಕಲ್ಪಿತ ಆಗಿ ಬಿಡುತ್ತದೆ.

ನಟಿ ಶ್ರೀಯ ಶರಣ್ ಸಹ ಇಂತಹದ್ದೇ ಘಟ್ಟದಲ್ಲಿ ಇದ್ದಾಳೆ. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಎಲ್ಲ ಹೀರೋಗಳ ಜೊತೆ ಡ್ಯುಯೆಟ್ ಹಾಡಿರುವ ಈ ಚೆಲುವೆ ಕೇವಲ ಹಿರಿಯರು ಮಾತ್ರವಲ್ಲ ಕಿರಿಯ ಹೀರೋಗಳ ಜೊತೆ ನಟಿಸಿ ಸೈ ಎನ್ನಿಸಿಕೊಂಡಾಕೆ .

ಇತ್ತೀಚೆಗೆ ಆಕೆ ಪವಿತ್ರ ಅನ್ನುವ ಚಿತ್ರದಲ್ಲಿ ನಟಿಸಿದ್ದಳು. ಈ ಮಾದಕ ತಾರೆ ಆ ಚಿತ್ರದಲ್ಲಿ ವೇಶ್ಯೆ ಪಾತ್ರದಲ್ಲಿ ನಟಿಸಿದ್ದಳು. ಇದೊಂದು ಪವಿತ್ರವಾದ ಕಾರ್ಯ, ಇದು ಒಳ್ಳೆಯ ಸಂಗತಿಗಳನ್ನು ಒಳಗೊಂಡಿದೆ ಎಂದು ಆಕೆ ಹೇಳಿದರು ಸಹಿತ ಅದು ಪ್ರೇಕ್ಷಕರನ್ನು ಆಕರ್ಷಿಸಲಿಲ್ಲ.

ಈಕೆಗೆ ತೆಲುಗು ಮಾತ್ರವಲ್ಲ ತಮಿಳು ನಾಡಲ್ಲೂ ಸಹಿತ ಒಂದಷ್ಟು ಫ್ಯಾನ್ಸ್ ಇದ್ದಾರೆ. ಹಾಗೆ ನೋಡಿದರೆ ಈ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವ ಅಂಶಗಳು ಸಹಿತ ಇಲ್ಲ. ಚಿತ್ರ ಈಗ ತಮಿಳಿಗೆ ಡಬ್ ಆಗುತ್ತಿದೆ. ಇಲ್ಲಿ ಆಕೆಯ ರೂಪ ಸವಿಯಲು ಮಾತ್ರ ತಮಿಳರಸರು ಬರ ಬೇಕಿದೆ.. ನೋಡುವ ಆಕೆ ರೂಪ ಇಲ್ಲಿ ವರ್ಕ್ ಔಟ್ ಆಗುತ್ತೇನೋ!

Share this Story:

Follow Webdunia kannada