Select Your Language

Notifications

webdunia
webdunia
webdunia
webdunia

ತುಂಡ್ ಹೈಕ್ಲ ಸಾವಾಸದಲ್ಲಿ ಕಿಶೋರ್ ...

ತುಂಡ್ ಹೈಕ್ಲ ಸಾವಾಸದಲ್ಲಿ ಕಿಶೋರ್ ...
, ಶುಕ್ರವಾರ, 11 ಏಪ್ರಿಲ್ 2014 (09:18 IST)
PR
ತುಂಡ್ ಹೈಕ್ಲ ಸಾವಾಸ ಇದು ಡ್ರಾಮ ಚಿತ್ರದ ಫೇಮಸ್ ಪದಗಳು. ಯೋಗರಾಜ್ ಭಟ್ಟರ ಹಾಡುಗಳು ಎಷ್ಟು ಪ್ರಸಿದ್ಧಿ ಪದೆಡಿಯೋ ಅಷ್ಟೇ ಪ್ರಸಿದ್ಧಿ ಅವರ ಹಾಡಿನ ಶೀರ್ಷಿಕೆಯನ್ನು ಒಳಗೊಂಡ ಚಿತ್ರಗಳು ಸಹಿತ ಹೊಂದಿದೆ. ಈಗ ತುಂಡ್ ಹೈಕ್ಲ ಸಾವಾಸ' ಹಾಡಿನ ಪದಗಳು ಚಿತ್ರವಾಗುತ್ತಿದೆ.

ಶ್ರೀ ಶಿರಡಿ ಸಾಯಿ ಎಂಟರ್ಟ್ರೈನರ್ಸ್ ಲಾಂಛನದಲ್ಲಿ ಜಿ.ಎನ್,. ರುದ್ರೇಶ್, ಎಂ. ಶಂಕರೇಗೌಡ, ಶ್ಯಾಮ್ ಜಿಗಳಿ, ಕೂಡಿ ನಿರ್ಮಿಸುತ್ತಿರುವ ತುಂಡ್ ಹೈಕ್ಳ ಸಾವಾಸ ಚಿತ್ರದ ಚಿತ್ರೀಕರಣ ಈಗಾಗಲೇ ಬೆಂಗಳೂರು, ಚಿತ್ರದುರ್ಗ, ಮುರುಡೇಶ್ವರ, ಭಟ್ಕಳ, ಕಾರವಾರ, ಮೊಳಕಾಲ್ಮೂರು, ಮುಂತಾದೆಡೆಗಳಲ್ಲಿ ಚಿತ್ರೀಕರಣ ಪೂರೈಸಿದೇ.

ಚಿತ್ರವನ್ನು ಜಟ್ಟ ಖ್ಯಾತಿಯ ಗಿರಿರಾಜ್ ನಿರ್ದೇಶನದ ಮಾಡುತ್ತಿದ್ದಾರೆ. ಚಿತ್ರಕ್ಕೆ ಯೋಗರಾಜ್ಕಿ ಭಟ್ಶೋ ಮತ್ತು ನಾಗೇಂದ್ರ ಪ್ರಸಾದ್ ಅವರ ಹಾಡುಗಳಿವೆ. ಕಿಶೋರ್ , ವಿದರ್ಶ, ಸಾಧುಕೋಕಿಲ, ಶಕೀಲ, ಅಭಿಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ..

Share this Story:

Follow Webdunia kannada