Webdunia - Bharat's app for daily news and videos

Install App

ಕನ್ನಡ ಸಿನಿಮಾದಲ್ಲಿ ಹೇಮಮಾಲಿನಿ ನಟನೆ ?

Webdunia
ಬುಧವಾರ, 9 ಏಪ್ರಿಲ್ 2014 (09:21 IST)
PR
ಕೇರ್‌ ಆಫ್ ಫ‌ುಟ್‌ಪಾತ್‌-2 ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಜನಕ್ಕೆ. ಅದಕ್ಕೆ ಕಾರಣ ಕೇರ್ ಆಫ್ ಫುಟ್ ಪಾತ್ ಮೊದಲ ಭಾಗವು ಸಾಕಷ್ಟು ಯಶಸ್ಸು ಮತ್ತು ಹೆಸರು ಗಳಿಸಿತು . ಈ ಚಿತ್ರದಲ್ಲಿ ರವೀನಾ ಟಂಡನ್‌, ನಂತರ ಜಾಕಿ ಶ್ರಾಫ್, ಆಮೇಲೆ ಡಾ. ಮೋಹನ್‌ ಅಗಾಶೆ ... ಮುಂತಾದ ಬಾಲಿವುಡ್ ಕಲಾವಿದರ ದಂಡೆ ಇಲ್ಲಿಗೆ ಬರ್ತಾ ಇದೆ.

ಆದರೆ ಈಗ ಬಂದಿರುವ ಹೊಸ ಸುದ್ದಿ ಅಂದರೆ ಬಾಲಿವುಡ್‌ನ‌ ಡ್ರೀಮ್ ಗರ್ಲ್ ನಟಿ ಹೇಮಾ ಮಾಲಿನಿ 'ಕೇರ್‌ ಆಫ್ ಫ‌ುಟ್‌ಪಾತ್‌-2' ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ...! ಹಾಗಾದರೆ ಅವರು ಕನ್ನಡದಲ್ಲಿ ನಟಿಸ್ತಾರಾ?

ಇಂಥದ್ದೊಂದು ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಕಾರಣ ಇಷ್ಟೇ, ಕಿಶನ್‌ ಮುಂಬೈನ ಜುಹುವಿನಲ್ಲಿರುವ ಹೇಮಾ ಮಾಲಿನಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಜೊತೆ ಚರ್ಚಿಸಿ ಬಂದಿದ್ದಾನೆ.

ಲೋಕಸಭಾ ಚುನಾವಣೆಯಲ್ಲಿ ಆಕೆಯ ಪಾತ್ರ ಏನು ಎನ್ನುವುದರ ಬಗ್ಗೆ ಕುತೂಹಲ ಹೊಂದಿದ್ದವರಿಗೆ ಕಿಶನ್ ನ್ನು ಆಕೆಯ ಜುಹೂ ನಲ್ಲಿರುವ ಮನೆಯಲ್ಲಿ ಕಂಡು ಆಶ್ಚರ್ಯ ಆಗಿದ್ದು ಸುಳ್ಳಲ್ಲ . ಆದರೆ ಈ ಬಗ್ಗೆ ಕಿಶನ್ ಯಾವುದೇ ಬಗೆ ಉತ್ತರ ನೀಡಿಲ್ಲ. ಸೊ ಇದೊಂತರ ಮಿಸ್ಟ್ರಿಯಾಗಿದೆ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಪಾಲಿಗೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments