Webdunia - Bharat's app for daily news and videos

Install App

ಲೂಸ್ಗಳು ಚಿತ್ರ ಈ ವಾರ ತೆರೆಗೆ

Webdunia
ಬುಧವಾರ, 24 ಜುಲೈ 2013 (15:12 IST)
PTI
ಈ ಶುಕ್ರವಾರ (ಜು.26)ದಂದು ಬಿಡುಗಡೆಯಾಗುತ್ತಿರುವ ಇನ್ನೊಂದು ಚಿತ್ರ ಲೂಸುಗಳು...ನಾವು ನೀವು. 23 ಹೊಸ ತಂತ್ರಜ್ಞರಿಂದ ಕೂಡಿದ ವಿಶೇಷ ಬಗೆಯ ಚಿತ್ರ. ಆರಂಭದಿಂದಲೂ ಕುತೂಹಲ ಉಳಿಸಿಕೊಂಡು ಬಂದಿರುವ ಚಿತ್ರ ಇದು.

ಹೊಸ ಪ್ರಯತ್ನದೊಂದಿಗೆ ಮುನ್ನುಗ್ಗುತ್ತಿರುವ ನವ ನಿರ್ದೇಶಕ ಅರುಣ್ ಅವರ ನೂತನ ಐಡಿಯಾಗಳೊಂದಿಗೆ ಹೊರಬಂದಿರುವ ಚಿತ್ರ ಲೂಸುಗಳು. ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ. ಬಿಡುಗಡೆಗೂ ಮುನ್ನ ತಮಿಳಿಗೆ ರಿಮೇಕ್ ಆಗುವ ಹಕ್ಕುಗಳನ್ನು ಕೇಳಲಾಗಿದೆ. ಧ್ವನಿ ಸುರುಳಿ, ಡಿಜಿಟಲ್ ಆಡಿಯೋ ಬಿಡುಗಡೆ ವ್ಯವಸ್ಥೆಯನ್ನು ನಿರ್ದೇಶಕ ಅರುಣ್ ಮೊದಲ ಪ್ರಯತ್ನದಲ್ಲೇ ಮಾಡಿದ್ದಾರೆ.

ಹದಿನೆಂಟು ಜಾಹೀರಾತು ಕಂಪೆನಿಗಳೊಂದಿಗೆ ಹಾಡುಗಳು ಹಾಗೂ ಸಿನೆಮಾ ಪ್ರಚಾರ ಮಾಡುತ್ತಿದ್ದಾರೆ ನಿರ್ದೇಶಕ ಅರುಣ್ ಚಿತ್ರದ ಸಂಗೀತ ನಿರ್ದೇಶಕಿಯಾಗಿ ವಾಣಿ ಹರಿಕೃಷ್ಣ ಪರಿಚಿತರಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಟಿ ರೇಖಾ ವೇದವ್ಯಾಸ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೇಖಾ ಅವರ ಜೋಡಿಯಾಗಿ ಶ್ರೀಮುರಳಿ ನಟಿಸಿದ್ದಾರೆ. ಚಿತ್ರದ ನಾಯಕರಾಗಿ ಶ್ರೀಕಿ ಜೊತೆ ಶ್ರಾವ್ಯಾ, ಅಕುಲ್ಬಾಲಾಜಿ ಜೊತೆ ಐಶ್ವರ್ಯನಾಗ್ ಅಭಿನಯಿಸಿದ್ದಾರೆ. ಶೋಭಿತಾ ರಾಯ್, ರವಿ ಚೇತನ್, ಪದ್ಮಜಾ ರಾವ್, ಮಿಮಿಕ್ರಿ ದಯಾನಂದ, ರವಿ, ಹರೀಶ್, ವಿಜಯಸಾರಥಿ, ಅವರು ತಾರಾಗಣದಲ್ಲಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

Show comments