Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾ ಇಷ್ಟ ವೀಡಿಯೋ ಟ್ರೈಲರ್ ಇಲ್ಲಿದೆ...

ಕನ್ನಡ ಸಿನಿಮಾ ಇಷ್ಟ ವೀಡಿಯೋ ಟ್ರೈಲರ್ ಇಲ್ಲಿದೆ...
, ಸೋಮವಾರ, 26 ಮಾರ್ಚ್ 2012 (18:08 IST)
ಆರ್.ಎಂ.ವಿ.ಕಂಬೈನ್ಸ್ ಲಾಂಛನದಲ್ಲಿ ವಿಜಯ್ ಕುಮಾರ್ ಛಾಬ್ರಿಯಾ ಅವರು ನಿರ್ಮಿಸಿದ್ದ ಸಿನಿಮಾ ಇಷ್ಟ 2011ರಲ್ಲಿ ಬಿಡುಗಡೆಯಾಗಿತ್ತು. ಸಂತೋಷ್ ಸ್ವರ್ಭಿ, ಭೂಮಿಕಾ ವಿ ಛಾಬ್ರಿಯಾ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು. ರವಿತೇಜ ಪ್ರಮುಖ ಪಾತ್ರದಲ್ಲಿದ್ದರು. ಆದರೆ ಇಷ್ಟ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಮುಗ್ಗರಿಸಿಬಿದ್ದಿತ್ತು.

Share this Story:

Follow Webdunia kannada