Webdunia - Bharat's app for daily news and videos

Install App

ತಮನ್ನಾ ಮನ ಗೆದ್ದ ಟ್ವಿಟ್ಟರ್ ...!

Webdunia
ಶನಿವಾರ, 19 ಏಪ್ರಿಲ್ 2014 (09:57 IST)
PR
ಬಾಲಿವುಡ್ ನಲ್ಲಿ ತನಗೊಂದು ಸ್ಥಾನ ಪಡೆಯುವ ಹುಮ್ಮಸ್ಸಲ್ಲಿ ತಮನ್ನಾ ತನಗೆ ಅವಕಾಶಗಳನ್ನು ನೀಡಿದ ತೆಲುಗು ಚಿತ್ರಗಳನ್ನು ನಿರ್ಲಕ್ಷಿಸಿದ ಕಾರಣ ಆಕೆಗೆ ತೆಲುಗು ಚಿತ್ರಗಳು ಇಲ್ಲ ಹಾಗೂ ಬಾಲಿವುಡ್ ನಲ್ಲೂ ಸಹ ಹೇಳಿಕೊಳ್ಳುವಂತಹ ಅವಕಾಶಗಳು ಇಲ್ಲ. ಮುಖ್ಯವಾಗಿ ಆಕೆ ತೆಲುಗಿನಲ್ಲಿ ಸಾಲಾಗಿ ಫ್ಲಾಪ್ ಚಿತ್ರ ಗಳನ್ನು ನೀಡಿದ ಕಾರಣ ಯಾವ ಸೂಪರ್ ಹೀರೋಗಳು ಸಹ ತಮನ್ನಾ ಕಡೆ ಕಣ್ಣು ಹಾಕಿಲ್ಲ.

ಈಗ ಆಕೆ ಕೈಲಿ ಇರುವುದು ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ನಟಿಸುತ್ತಿರುವ ಆಗಡು ಚಿತ್ರ ಮಾತ್ರ. ಆದರೆ ಹಾಗೆಂದು ಆಕೆ ಬಾಲಿವುಡ್ ನಲ್ಲಿ ತನ್ನ ಪ್ರಯತ್ನ ಬಿಟ್ಟಿಲ್ಲ, ಪ್ರಸ್ತುತ ಆಕೆ ಅಕ್ಷಯ್ ಕುಮಾರ್ ಜೊತೆ ಇಟ್ಸ್ ಎಂಟರ್ ಟೈನ್ ಮೆಂಟ್ , ಸೈಫ್ ಅಲಿ ಖಾನ್ ನಟನೆಯ ಹಂಶಕಲ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ ಈ ಚೆಲುವೆ. ಅಲ್ಲಿ ಸಿಕ್ಕಾಪಟ್ಟೆ ತನ್ನ ರೂಪರಾಶಿ ತೋರಲು ಸಿದ್ಧ ಆಗಿದ್ದಾಳೆ ಆಕೆ.

ಇಲ್ಲಿ ಪ್ರತಿಭೆ ಜೊತೆಗೆ ದೇಹಸಿರಿಯ ಪ್ರದರ್ಶನ ಮಾಡಲೇ ಬೇಕು. ನನಗೆ ಇಷ್ಟ ಇಲ್ಲ ಎಂದರೆ ನಟಿಸುವ ಆಸೆ ಬಿಟ್ಟು ಬಿಡಬೇಕು. ಅಷ್ಟೇ ಅಲ್ಲದೆ ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ಸಹ ವ್ಯಕ್ತ ಪಡಿಸಲೇ ಬೇಕು. ಈಗ ಅದೂ ಸಹ ಟ್ರೆಂಡ್ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ದೀಪಿಕ ಪಡುಕೋಣೆ ತನಕ ಈ ಕೆಲಸ ಸಾಗಿದೆ. ಈ ಪಟ್ಟಿಯಲ್ಲಿ ತಮನ್ನಾ ನಿನ್ನೆ ತನಕ ಟ್ವಿಟ್ಟರ್ - ಫೇಸ್ ಬುಕ್ ಬಗ್ಗೆ ನಿರಾಸಕ್ತಿ ಹೊಂದಿದ್ದ ಈ ಚೆಲುವೆ ಈಗ ಟ್ವಿಟ್ಟರ್ನಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಬಿಡಿ ಸಿನಿಮಾ ಇಲ್ಲ ಅಂದ್ರೇನು ಟ್ವಿಟ್ಟರ್ ಇದೆಯಲ್ಲ ಅನ್ನೋದು ಕುಹುಕಿಗಳ ಮಾತು..

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments