Select Your Language

Notifications

webdunia
webdunia
webdunia
webdunia

ಶುದ್ಧಿ ಚಿತ್ರದಿಂದ ಹೃತಿಕ್ ಹೊರ ಬರಲು ಕಾರಣ ಏನ್ ಗೊತ್ತೇ ?

ಶುದ್ಧಿ ಚಿತ್ರದಿಂದ ಹೃತಿಕ್ ಹೊರ ಬರಲು ಕಾರಣ ಏನ್ ಗೊತ್ತೇ ?
, ಗುರುವಾರ, 10 ಏಪ್ರಿಲ್ 2014 (10:00 IST)
PR
ಕರಣ್ ಜೋಹರ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ಶುದ್ಧಿ. ಇದರಲ್ಲಿ ಗ್ರೀಕ್ ದೇವತೆ ಹೃತಿಕ್ ರೋಶನ್ ನಟಿಸ ಬೇಕಿತ್ತು. ಆದರೆ ಆತ ಕಾರಣಾಂತರಗಳಿಂದ ಚಿತ್ರದಿಂದ ಹೊರ ಬಂದರು.

ಇದಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ಮಂದಿ ಅವರಿಗೆ ಅನಾರೋಗ್ಯ ಮತ್ತು ವೈವಾಹಿಕ ಬದುಕಿನಲ್ಲಿ ಉಂಟಾದ ಏರುಪೇರಿಂದ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದಿದ್ದರೂ. ಆದರೆ ಅದು ನಿಜವಲ್ಲ ಎನ್ನುವುದು ಈಗ ತಿಳಿದು ಬಂದಿದೆ. ಹೃತಿಕ್ ಹೊರ ಬಂದ ಕಾರಣ ಲಾಭದ ಪಾಲುದಾರಿಕೆ .

Share this Story:

Follow Webdunia kannada