ಅವರು ಈ ರಂಗಕ್ಕೆ ಸೂಕ್ತ ರೀತಿಯಲ್ಲಿ ಸಿದ್ಧವಾಗಿ ಬಂದಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ . ಇವರುವೃತ್ತಿಪರತೆ ನಮಗಿತ ಹೆಚ್ಚಿನ ಮಟ್ಟದಲ್ಲಿ ಇದೆ. ಅವರ ದಾರಿಯು ಉತ್ತಮವಾಗಿದ್ದು, ಅವರಿಗೆ ಬೇರೆಯವರು ಹೇಳಿಕೊಡುವ ಅಗತ್ಯತೆ ಇಲ್ಲ.
ಮುಖ್ಯವಾಗಿ ಅವರಿಗೆ ಸಿನಿ ಕ್ಷೇತ್ರದ ಬಗ್ಗೆ ಉತ್ತಮ ಜ್ಞಾನ ಇದೆ. ತಮ್ಮ ಚಿತ್ರದಲ್ಲಿ ತಾವೇ ನಟಿಸುವ ಬಗ್ಗೆ ಇನ್ನು ಚಿಂತನೆ ಮಾಡಿಲ್ಲ ಎನ್ನುವುದನ್ನು ಸಹ ಈ ಸಮಯದಲ್ಲಿ ಹೇಳಿದ್ದು ಅಕ್ಷಯ್. ಒಟ್ಟಲ್ಲಿ ಅಕ್ಷಯ್ ಅವರು ಮುಂದಿ ಜನರೇಶನ್ ಗೆ ದಾರಿ ಮಾಡಿಕೊಡ್ತಾ ಇದ್ದಾರೆ .