Webdunia - Bharat's app for daily news and videos

Install App

ಜೈಲುಶಿಕ್ಷೆಯ ಭೀತಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್

Webdunia
ಬುಧವಾರ, 24 ಜುಲೈ 2013 (17:59 IST)
IFM
IFM
ಮುಂಬೈ: ಬಾಲಿವುಡ್ ಚಿತ್ರನಟ ನರಹತ್ಯೆಯ ಆರೋಪಗಳನ್ನು ಎದುರಿಸುತ್ತಿದ್ದು, ದಶಕದಷ್ಟು ಹಳೆಯದಾದ ಹೊಡೆದೋಡಿದ(ಹಿಟ್ ಅಂಡ್ ರನ್) ಪ್ರಕರಣದಲ್ಲಿ ಆರೋಪಗಳನ್ನು ರೂಪಿಸುವುದಕ್ಕಾಗಿ ಬುಧವಾರ ಮುಂಬೈ ಕೋರ್ಟ್‌ಗೆ ಹಾಜರಾಗಲಿದ್ದಾರೆ. ನರಹತ್ಯೆ ವಿರುದ್ಧ ನಟನ ಕೋರಿಕೆಯನ್ನು ಮುಂಬೈ ಸೆಷನ್ಸ್ ಕೋರ್ಟ್ ನಿರಾಕರಿಸಿದ್ದು, ಬುಧವಾರ ಆರೋಪಗಳನ್ನು ರೂಪಿಸಲಿದೆ.

ಸಲ್ಮಾನ್ ತಪ್ಪಿತಸ್ಥರೆಂದು ಸಾಬೀತಾದರೆ, 10 ವರ್ಷಗಳ ಕಾಲದ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಮುಂಚೆ ಸಲ್ಮಾನ್ ವಿರುದ್ಧ ಅಡ್ಡಾದಿಡ್ಡಿ ಮತ್ತು ನಿರ್ಲಕ್ಷ್ಯದ ಚಾಲನೆ ಮೂಲಕ ಸಾವನ್ನುಂಟು ಮಾಡಿದ್ದರಿಂದ ಕಡಿಮೆ ಪ್ರಮಾಣದ ಅಪರಾಧವನ್ನು ಹೇರಲಾಗಿತ್ತು. ಇದಕ್ಕೆ ಗರಿಷ್ಠ 2 ವರ್ಷಗಳ ಜೈಲು ಶಿಕ್ಷೆ ನೀಡಲಾಗುತ್ತದೆ. ಆದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅದನ್ನು ವೃದ್ಧಿಸಿ ಗಂಭೀರ ನರಹತ್ಯೆ ಆರೋಪವನ್ನು ಜೂನ್‌ನಲ್ಲಿ ಮಾಡಿತ್ತು.

2002 ರ ಸೆಪ್ಟೆಂಬರ್‌ನಲ್ಲಿ 11 ವರ್ಷಗಳ ಹಿಂದೆ, ಖಾನ್ ಟೊಯೋಟೋ ಲ್ಯಾಂಡ್ ಕ್ರೂಸರ್ ಚಾಲನೆ ಮಾಡುವಾಗ ಬಾಂದ್ರಾದ ಬೇಕರಿಯ ಹೊರಗೆ ಪಾದಚಾರಿ ಮಾರ್ಗದಲ್ಲಿ ನಿದ್ರೆಯಲ್ಲಿದ್ದ ಜನರ ಮೇಲೆ ಕಾರನ್ನು ಹರಿಸಿದ್ದರಿಂದ ಒಬ್ಬ ವ್ಯಕ್ತಿ ಮತಪಟ್ಟು, ಇನ್ನೂ ನಾಲ್ವರು ಗಾಯಗೊಂಡಿದ್ದರು. 1988ರಲ್ಲಿ ಕೂಡ ನಟ ಸಂರಕ್ಷಿತ ಬ್ಲಾಕ್ ಬಕ್ ಜಿಂಕೆಯನ್ನು ರಾಜಸ್ತಾನದಲ್ಲಿ ಕೊಂಡ ಆರೋಪದ ಮೇಲೆ 3 ದಿನಗಳ ಸೆರೆವಾಸಕ್ಕೆ ಒಳಪಟ್ಟಿದ್ದರು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments