'ಕಂಬಾಕ್ತ್ ಇಶ್ಕ್' ಯಶಸ್ವಿ ನಿರೀಕ್ಷೆಯಲ್ಲಿ ಅಕ್ಷಯ್

Webdunia
ಸೋಮವಾರ, 8 ಜೂನ್ 2009 (17:23 IST)
' ಸಿಂಗ್ ಈಸ್ ಕಿಂಗ್' ಸಹಿತ ಹಲವು ಹಿಟ್ ಸಿನೆಮಾಗಳನ್ನು ನೀಡಿದ ಬಾಲಿವುಡ್‌ ನಟ ಅಕ್ಷಯ್ ಕುಮಾರ್‌ಗೆ 2009ನೇ ಸಾಲಿನ ಇದುವರೆಗಿನ ದಿನಗಳು ಅಷ್ಟು ಸುಖಕರವಾಗಿ ಪರಿಣಮಿಸಿಲ್ಲ. ಪ್ರಸಕ್ತ ವರ್ಷ ಹಲವು ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಅಕ್ಷಯ್‌ರ 'ಚಾಂದ್‌ನಿ ಚೌಕ್ ಟು ಚೀನಾ' ಹಾಗೂ '8 ಇನ್ ಟು 10 ತಸ್ವೀರ್' ಚಿತ್ರಗಳು ಫ್ಲಾಫ್ ಆದವು. ಆದರೂ ಜುಲೈ 10 ತೆರೆಕಾಣಲಿರುವ 'ಕಂಬಾಕ್ತ್ ಇಶ್ಕ್' ಮ‌ೂಲಕ ಬಾಲಿವುಡ್‌ನಲ್ಲಿ ಮತ್ತೆ ಛಾಪು ಮ‌ೂಡಿಸುವ ವಿಶ್ವಾಸದಲ್ಲಿದ್ದಾರೆ ಅಕ್ಷಯ್. ತಮಿಳಿನ 'ಪಮ್ಮಲ್ ಕೆ. ಸಂಬಂಧಮ್' ಚಿತ್ರದ ರಿಮೇಕ್ ಆದ 'ಕಂಬಾಕ್ತ್ ಇಶ್ಕ್‌'ನಲ್ಲಿ ಬಾಲಿವುಡ್ ಹಾಟ್ ಗರ್ಲ್ ಕರೀನಾ ಕೂಡಾ ಅಕ್ಷಯ್‌ಗೆ ಸಾಥ್ ನೀಡಲಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾನು ಮಾಡಿದ ಒಂದು ಸಣ್ಣ ತಪ್ಪು ನಿಮ್ಮೆಲ್ಲರಿಗೂ ನೋವುಂಟು ಮಾಡಿತು

ಹುಟ್ಟುಹಬ್ಬ ದಿನ ಮನೆ ಹತ್ರ ಬರ್ಬೇಡಿ ಎನ್ನುವವರ ಮಧ್ಯೆ ಶಿವಣ್ಣ ತಾನೇ ಬೇರೆ ಎಂದು ತೋರಿಸಿಕೊಟ್ರು

ನಾನು ಕನ್ನಡ ನಟ, ಕನ್ನಡ ನಟನಾಗಿಯೇ ಇರಲು ಇಷ್ಟಪಡುತ್ತೇನೆ: ಗೋಲ್ಡನ್ ಸ್ಟಾರ್ ಗಣೇಶ್ Video

ನೀವ್ಯಾಕೆ ಹಿಂದೂ ಹುಡುಗಿಯರನ್ನೇ ಮದುವೆ ಮಾಡಿಕೊಂಡ್ರಿ ಎಂಬ ಪ್ರಶ್ನೆಗೆ ಅಮೀರ್ ಖಾನ್ ಏನು ಹೇಳಿದ್ರು ನೋಡಿ

ಐ ಆಮ್ ಚೆನ್ನೈ ಬಾಯ್ ಎಂದ ಶಿವಣ್ಣ.. ಕಿಡಿಕಾರಿದ ನೆಟ್ಟಿಗರು, ಸಮರ್ಥಿಸಿದ ಕೆಲವರು Video

Show comments