Webdunia - Bharat's app for daily news and videos

Install App

'ನೋ ಪ್ರಾಬ್ಲೆಮ್' ಅಭಿನಯ ಖುಷಿ ಕೊಟ್ಟಿದೆ: ಕಂಗಾನಾ

Webdunia
ಬುಧವಾರ, 20 ಮೇ 2009 (22:26 IST)
ಬಾಲಿವುಡ್ ನಟಿ ಕಂಗಾನಾ ರಾಣಾವತ್ ನಟನೆಯ ಮುಂದಿನ ಹಾಸ್ಯಪ್ರಧಾನ ಚಿತ್ರ 'ನೋ ಪ್ರಾಬ್ಲೆಮ್'. ಚಿತ್ರವನ್ನು ಬಾಲಿವುಡ್‌ನ ಜನಪ್ರಿಯ ನಟ ಅನಿಲ್ ಕಪೂರ್ ನಿರ್ಮಿಸಲಿದ್ದು, ಅನೀಸ್ ಬಜ್ಮಿ ನಿರ್ದೇಶನಗೈದಿದ್ದಾರೆ. ಬಾಲಿವುಡ್ ಸುಂದರಿ ಸುಶ್ಮಿತಾ ಸೇನ್ ಕಂಗಾನಾಳ ಸಹೋದರಿ ಪಾತ್ರದಲ್ಲಿದ್ದಾಳೆ.

ಚಿತ್ರದಲ್ಲಿನ ಪಾತ್ರದ ಬಗ್ಗೆ ಅತೀವ ಸಂತೋಷ ವ್ಯಕ್ತಪಡಿಸಿದ ನಟಿ ಕಂಗಾನಾ ಚಿತ್ರದಲ್ಲಿ ಹಾಸ್ಯಪಾತ್ರ ನೀಡಿದುದಕ್ಕಾಗಿ ನಿರ್ಮಾಪಕ ಅನಿಲ್ ಕಪೂರ್‌ರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ. ಗ್ಯಾಂಗ್‌ಸ್ಟಾರ್, ಫ್ಯಾಶನ್, ರಾಝ್ ಚಿತ್ರಗಳಲ್ಲಿ ನಟಿಸಿದ ಕಂಗಾನಾಳಿಗೆ ಇದುವರೆಗಿನ ಸಿನೆಮಾ ಜೀವನದಲ್ಲಿ ಹಾಸ್ಯ ಪಾತ್ರ ಸಿಕ್ಕಿರಲಿಲ್ಲ. ಕೇವಲ ಗಂಭೀರ ಪಾತ್ರಗಳನಷ್ಟೇ ಮಾಡುತ್ತಿದ್ದ ಕಂಗಾನಾಳಗೆ ಹಾಸ್ಯ ಪಾತ್ರದ ಮ‌ೂಲಕ ಉತ್ತಮ ಅವಕಾಶ ಒದಗಿ ಬಂದಿದೆ.

ರಾಣಾವತ್‌ಳ ಅತೀವ ಸಂತೋಷಕ್ಕೆ ಇನ್ನೊಂದು ಕಾರಣವೊಂದಿದೆ. ಅದೇನೆಂದರೆ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ನಟಿಸುವಾಸೆ ಈ ಚಿತ್ರದ ಮ‌ೂಲಕ ಈಡೇರಿದೆ. ಈ ಚಿತ್ರದಲ್ಲಿ ಸುಶ್ಮಿತಾ ಕಂಗಾನಾಳ ಸಹೋದರಿಯಾಗಿ ಅಭಿನಯಿಸುತ್ತಿದ್ದಾಳೆ. ಅನಿಲ್‌ರ ಬಹುನಿರೀಕ್ಷಿತ ಚಿತ್ರ 'ನೋ ಪ್ರಾಬ್ಲೆಮ್' ಬಾಲಿವುಡ್‌ನಲ್ಲಿ ಭರ್ಜರಿ ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Toxic Cinema ನೋಡಿದ ಬಳಿಕ ಟಿಕೆಟ್ ಹಣ ಮರುಪಾವತಿಸುವಂತೆ ಬೇಡಿಕೆಯಿಟ್ಟ ಯುವಕರ ಗುಂಪು, Video

ಹುಟ್ಟಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ಕಿಚ್ಚ ಮಹತ್ವದ ಸಂದೇಶ: ಮುಂದಿನ ಬೇಟೆಗೆ ರೆಡಿ ಎಂದ ಸುದೀಪ್‌

ಟಾಕ್ಸಿಕ್ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು, ಭಾರೀ ನಿರೀಕ್ಷೆಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು: ನಿಜಕ್ಕೂ ಶಾಕಿಂಗ್

ಭಾರೀ ವಿವಾದ ಬೆನ್ನಲ್ಲೇ ರಕ್ಷಾಬಂಧನದ ಜಾಹೀರಾತು ವಾಪಸ್‌ ಪಡೆದ ಜಿವಾ: ನಟಿ ಕೃತಿ ಸನೋನ್‌ಗೆ ಶಾಕ್‌

ಫೋಟೋ ಕೇಳಿದ್ರೆ ಬೈದ್ರೆ… ಭದ್ರತಾ ಸಿಬ್ಬಂದಿ ಜೊತೆ ರಿತೇಶ್ ದೇಶಮುಖ್, ಜೆನಿಲಿಯಾ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ Video

Show comments