Webdunia - Bharat's app for daily news and videos

Install App

ಶಾರುಖ್-ಸಲ್ಮಾನ್ ನನ್ನ ಗೆಳೆಯರು: ಅಮೀರ್

Webdunia
ಮಂಗಳವಾರ, 10 ಮಾರ್ಚ್ 2009 (14:57 IST)
IFM
ಗಜನಿ ಚಿತ್ರದ ಮೂಲಕ ಅಮೀರ್ ಖಾನ್ ಶುದ್ಧ ಕಮರ್ಷಿಯಲ್ ಚಿತ್ರವೊಂದರಲ್ಲಿ ದುಡಿದಿದ್ದಾರೆ ಮತ್ತು ಚಿತ್ರ ಹಳೆಯ ದಾಖಲೆಯನ್ನು ಅಳಿಸಿ ಭರ್ಜರಿ ಆರಂಭ ಕಂಡಿದೆ. ಇದರಿಂದ ಅಮೀರ್ ಬಹಳ ಖುಷಿಯಾಗಿದ್ದಾರೆ.

ಮಾತಿಗೆ ಬದಲಾಗಿ ಕಣ್ಣಿನಲ್ಲೇ ಭಾವನೆ ವ್ಯಕ್ತಪಡಿಸಬೇಕಾದ ಪಾತ್ರವನ್ನು ಮಾಡುವುದು ಎಷ್ಟು ಕಠಿಣವಾಗಿತ್ತು?
ಬಹಳ ಕಠಿಣವಾಗಿತ್ತು.

ಸಾಮಾನ್ಯವಾಗಿ ಚಿತ್ರದಲ್ಲಿ ನಾಯಕ ಅಥವಾ ನಾಯಕಿಯ ಹೆಸರನ್ನು ಚಿತ್ರದ ಹೆಸರನ್ನಾಗಿರಿಸಲಾಗುತ್ತದೆ ಆದರೆ ಗಜನಿಯಲ್ಲಿ ಖಳನ ಹೆಸರನ್ನು ಏಕೆ ಇಡಲಾಗಿದೆ?
ನಾಯಕ ಹುಡುಕಿ ಕೊಲ್ಲಬಯಸುವ ವ್ಯಕ್ತಿಯ ಬಗ್ಗೆ ಅವನಲ್ಲಿರುವ ಏಕೈಕ ಸುಳಿವು ಈ ಹೆಸರಾಗಿರುವುದರಿಂದ ಚಿತ್ರಕ್ಕೆ ಗಜನಿ ಎಂದು ಹೆಸರಿಡಲಾಗಿದೆ.

ಗಜನಿ ಚಿತ್ರ ಮಾಡುವ ಪ್ರೇರಣೆ ನಿಮಗೆಲ್ಲಿಂದ ದೊರೆಯಿತು?
ತಮಿಳು ಚಿತ್ರ ಗಜನಿಯ ನಾಯಕ ಸೂರ್ಯಾರಿಂದ. ಅವರು ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಚಿತ್ರ ನೋಡಿದ ನಂತರ ನಾನು ಈ ಚಿತ್ರ ಮಾಡಬೇಕೇ ಬೇಡವೇ ಎಂಬ ಬಗ್ಗೆ ಚಿಂತೆಗೆ ಬಿದ್ದಿದ್ದೆ. ನಾನು ಪಾತ್ರವನ್ನು ಮಾಡಬಲ್ಲೆ ಎಂದು ಸೂರ್ಯ ಹೇಳಿದರು ಮತ್ತು ನಾನು ಒಪ್ಪಿಕೊಂಡೆ.

ಸಲ್ಮಾನ್ ಗಜನಿ ಬಗ್ಗೆ ಕೆಲವು ಪೈಟಿಂಗ್‌ಗಳನ್ನು ಬರೆದು ನಿಮಗೆ ಉಡುಗೊರೆ ನೀಡಿದ್ದಾರೆ, ಈ ಬಗ್ಗೆ ಏನನ್ನುತ್ತೀರಿ?
ಸಲ್ಮಾನ್ ನನ್ನ ಹೃದಯ ಗೆದ್ದು ಬಿಟ್ಟಿದ್ದಾರೆ. ಸಲ್ಮಾನ್ ಇಷ್ಟು ಉತ್ತಮ ಕಲಾವಿದರೆಂಬುದು ನನಗೆ ಅವರ ಪೈಟಿಂಗ್ ನೋಡಿದ ನಂತರವಷ್ಟೆ ತಿಳಿಯಿತು. ಅವರು ಗಜನಿ ಬಗ್ಗೆ ಅತ್ಯಂತ ಸುಂದರ ಪೈಟಿಂಗ್‌ಗಳನ್ನು ಮಾಡಿದ್ದಾರೆ.

ನೀವು ಸಲ್ಮಾನ್‌ರೊಂದಿಗೆ ಸೇರಿಕೊಂಡು ಶಾರುಖ್ ವಿರುದ್ಧ ತಂಡ ಕಟ್ಟುತ್ತಿದ್ದೀರಿ ಎನ್ನಲಾಗುತ್ತಿದೆ?
ಇವೆಲ್ಲಾ ಸುಳ್ಳು. ಶಾರುಖ್ ಮತ್ತು ಸಲ್ಮಾನ್ ಇಬ್ಬರೂ ನನ್ನ ಉತ್ತಮ ಗೆಳೆಯರು. ಕ್ಯಾಂಪ್ ಅಥವಾ ತಂಡ ಅನ್ನುವಂತಹ ಯಾವುದೇ ವಿಚಾರಗಳಿಲ್ಲ.

ನಿಮ್ಮ ಪ್ರಕಾರ ಬಾಲಿವುಡ್‌ನಲ್ಲಿ ಯಾರ ದೇಹ ಅತ್ಯಂತ ಉತ್ತಮವಾಗಿದೆ?
ನಟರಲ್ಲಿ ಜಾನ್ ಅಬ್ರಹಾಂ ಮತ್ತು ಹೃತಿಕ್ ರೋಶನ್‌ರದು. ನಟಿಯರಲ್ಲಿ ಕರೀನಾ ಕಪೂರ್‌ರದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌, ಸಹೋದರಿ ಅಲ್ವಿರಾ ಖಾನ್‌ಗೆ ಸಂಕಷ್ಟ

ರೇಣುಕಾಸ್ವಾಮಿ ಮರ್ಡರ್ ಕೇಸ್: ಮಾಫಿ ಸಾಕ್ಷಿಯಾಗುವುದಾಗಿ ಪ್ರದೋಷ್ ಮನವಿ, ದರ್ಶನ್ ಗೆ ಏನು ಸಂಕಷ್ಟ

ತನ್ನ ಡೀಪ್‌ಪೇಕ್‌ ಮಾಡುವವರಿಗೆ ಕಾನೂನು ಕ್ರಮದ ವಾರ್ನಿಂಗ್ ಕೊಟ್ಟ ನಟ ಮೃಣಾಲ್ ಠಾಕೂರ್

ಗಜಿನಿ, ಗಜ ಸೇರಿದಂತೆ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ ಬಹುಭಾಷಾ ನಟ ಪ್ರದೀಪ್ ರಾವತ್‌ ಇನ್ನಿಲ್ಲ

ನಟ ಧ್ರುವ ವಿಕ್ರಮ್ ಜತೆಗಿನ ಬ್ರೇಕಪ್ ವದಂತಿ ಬಗ್ಗೆ ಮೌನ ಮುರಿದ ನಟಿ ಅನುಪಮಾ ಪರಮೇಶ್ವರನ್

Show comments