Webdunia - Bharat's app for daily news and videos

Install App

ಸ್ಟೀವ್‌ ಮೆಕೀನ್‌ ಅನ್ನುವ ಕಪ್ಪು ದೈತ್ಯ ಪ್ರತಿಭೆಗೆ ಸಂದ ಆಸ್ಕರ್ ಪ್ರಶಸ್ತಿ...!

Webdunia
ಮಂಗಳವಾರ, 4 ಮಾರ್ಚ್ 2014 (10:25 IST)
PR
ಲಾಸ್‌ಏಂಜಲಿಸ್‌: ಕಪ್ಪು ವರ್ಣದ ಚಿತ್ರ ನಿರ್ದೇಶಕನ ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ದೊರೆತಿದೆ. ಸ್ಟೀವ್‌ ಮೆಕೀನ್‌ ಅವರ ಗುಲಾಮಗಿರಿಯ ಕಥೆಯನ್ನು ಒಳಗೊಂಡ '12 ಇಯರ್ ಎ ಸ್ಲೇವ್‌' ಚಿತ್ರಕ್ಕೆ ಅತ್ಯುತ್ತಮ ಚಿತ್ರವೆಂಬ ಅಗ್ಗಳಿಕೆಗೆ ಪಾತ್ರವಾಗಿ ಆಸ್ಕರ್‌ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಇಲ್ಲಿ ಈ ಸುದ್ದಿ ಅಷ್ಟೊಂದು ಜನರ ಗಮನ ಸೆಳೆಯಲು ಮುಖ್ಯ ಕಾರಣ ಏನೆಂದರೆ ಕಪ್ಪು ವರ್ಣೀಯ ನಿರ್ದೇಶಕನಿಗೆ ಇಂತಹ ಪ್ರಶಸ್ತಿ ಲಭ್ಯವಾಗುತ್ತಿರುವುದು ಇದೆ ಮೊದಲ ಬಾರಿ . ಆದ್ದರಿಂದ ಈ ಸಂಗತಿ ವಿಶ್ವದೆಲ್ಲೆಡೆ ತನ್ನ ಗಮನ ಸೆಳೆದಿದೆ. ಈ ಮುಖಾಂತರ ಮೆಕೀನ್‌ ಅವರು ಆಸ್ಕರ್‌ ಇತಿಹಾಸವನ್ನು ನಿರ್ಮಿಸಿದ್ದಾರೆ.

PR
44 ರ ಹರೆಯದ ನಿರ್ಮಾಪಕ, ನಿರ್ದೇಶಕ ಸ್ಟೀವ್‌ ಮೆಕೀನ್‌ ಅವರ '12 ಇಯರ್ ಎ ಸ್ಲೇವ್‌' ಚಿತ್ರವು ಅಮೆರಿಕದ ಕರಾಳ ಇತಿಹಾಸದ ಕಥಾವಸ್ತುವನ್ನು ಹೊಂದಿದೆ. ಹಾಲಿವುಡ್‌ ಚಿತ್ರಗಳೆಲ್ಲ ಈ ವಿಷಯವನ್ನು ನಿರ್ಲಕ್ಷಿಸುತ್ತಾ ಬಂದಿದೆ. ಗುಲಾಮಗಿರಿಯ ನರಕಯಾತನೆಯನ್ನು ಅನುಭವಿಸಿರುವವರಿಗೆ ಹಾಗೂ ಈಗಲೂ ಗುಲಾಮಗಿರಿಯಲ್ಲಿರುವ 2 ಕೋಟಿ ಜನರಿಗೆ ತಾನು ಈ ಆಸ್ಕರ್‌ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಮೆಕೀನ್‌ ಹೇಳಿದ್ದಾರೆ.

86 ನೇ ಅಕಾಡೆಮಿ ಪ್ರಶಸ್ತಿ ಪಟ್ಟಿಯಲ್ಲಿ ಅಲ್‌ಫೋನ್ಸೋ ಕ್ಯುರನ್‌ ಅವರು 'ಗ್ರೇವಿಟಿ' 3ಡಿ ಬಾಹ್ಯಾಕಾಶ ಚಿತ್ರ ಏಳು ಆಸ್ಕರ್‌ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments