Select Your Language

Notifications

webdunia
webdunia
webdunia
webdunia

ಮುಖದ ಮೇಲಿರುವ ಬಿಳಿ ಕಲೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಮುಖದ ಮೇಲಿರುವ ಬಿಳಿ ಕಲೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶುಕ್ರವಾರ, 6 ಮಾರ್ಚ್ 2020 (06:09 IST)
ಬೆಂಗಳೂರು : ಮುಖದ ಮೇಲೆ ಕೆಲವೊಮ್ಮೆ ಬಿಳಿ ಕಲೆಗಳು ಮೂಡುತ್ತದೆ. ಹಾರ್ಮೋನ್ ಮತ್ತು ಪೋಷ್ಟಿಕಾಂಶದ ಕೊರತೆಯಿಂದ ಈ ಕಲೆಗಳು ಮೂಡುತ್ತವೆ. ಇದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.


*ಕೊಬ್ಬರಿ ಎಣ್ಣೆಯನ್ನು ಬಿಳಿ ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡಿದರೆ 2 ವಾರಗಳಲ್ಲಿ ಕಲೆ ಮಾಯವಾಗುತ್ತದೆ.
*ಶುಂಠಿ ಪೇಸ್ಟ್ ನ್ನು ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡಿದರೆ ಕಲೆ ನಿವಾರಣೆಯಾಗುತ್ತದೆ.


*1 ಚಮಚ ಅರಶಿನ ಪುಡಿಗೆ 2 ಚಮಚ ಸಾಸಿವೆ ಎಣ್ಣೆ ಮಿಕ್ಸ್ ಮಾಡಿ  ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡಿದರೆ ಕಲೆ ಹೋಗುತ್ತದೆ. ಇದನ್ನು ದಿನಕ್ಕೆ 2 ಬಾರಿ ಮಾಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಪಾಗಲ್ ಪ್ರೇಮಿಯ ಪ್ರೀತಿಗೆ ಬಲಿಯಾದ ಶಿಕ್ಷಕಿ