ತೊಲೆಗಳು

ಇಳಯರಾಜ
PTI  
ಸಾಮಾನ್ಯವಾಗಿ ಎಲ್ಲಾ ತರಹದ ಕಟ್ಟಡಗಳಲ್ಲಿ ಕಂಡುಬರುವ ತೊಲೆಗಳು ಕೂಡ ವಾಸ್ತುವಿನ ಪ್ರಕಾರ ಶುಭಸೂಚಕವಾದುದಾಗಿದ್ದು, ಮನುಷ್ಯನ ಆಯುಷ್ಯ, ಆರೋಗ್ಯ, ಯಶಸ್ಸು ಮುಂತಾದವುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಕಚೇರಿಗಳಲ್ಲಿ ತೊಲೆಗಳ ಕೆಳಗೆ ಕುಳಿತು ಕೆಲಸ ಮಾಡಿದಲ್ಲಿ, ಹಾಗೆಯೇ ಮನೆಯಲ್ಲಿ ತೊಲೆಗಳ ಕೆಳಗೆ ಕುಳಿತು ಓದುವುದು, ಬರೆಯುವುದು ಹಾಗೂ ಮಲಗುವುದನ್ನು ಮಾಡುವುದರಿಂದಲೂ ಸಹ ಆ ವ್ಯಕ್ತಿಗೆ ಅನಾರೋಗ್ಯ, ಅಪಯಶಸ್ಸು, ವೃತ್ತಿಯಲ್ಲಿ ಹಿನ್ನಡೆ ಮುಂತಾದವು ಕಾಡಬಹುದು. ಏಕೆಂದರೆ, ತೊಲೆಗಳ ಕೆಳಗೆ ಕುಳಿತುಕೊಳ್ಳುವುದರಿಂದ ಮೇಲಿನಿಂದ ತಲೆಗೆ ಒತ್ತಡ ಬೀಳುತ್ತದೆ.

ಅಲ್ಲದೆ, ತೊಲೆಗಳು ಹಾನಿಕಾರಕ ಬಾಣಗಳನ್ನು ಬಿಡುಗಡೆ ಮಾಡುವುದರಿಂದ ಆ ವ್ಯಕ್ತಿಯ ಮಿದುಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ವ್ಯಕ್ತಿ ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುವುದಲ್ಲದೆ, ಆರೋಗ್ಯ ಕೂಡ ಅಸ್ತ್ಯವ್ಯಸ್ತ್ಯವಾಗುವ ಸಾಧ್ಯತೆಯಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ವಜ್ರಪಂಜರಂ ಸ್ತೋತ್ರ ಮತ್ತು ಓದಲು ಸೂಕ್ತ ಸಮಯ ತಿಳಿಯಿರಿ

ಲಕ್ಷ್ಮೀ ಹೃದಯ ಸ್ತೋತ್ರ ಇಂದು ತಪ್ಪದೇ ಓದಿ

ಶ್ರೀ ವೆಂಕಟೇಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ದುರ್ಗಾ ಪಂಚರತ್ನ ಸ್ತೋತ್ರ ಇಂದು ತಪ್ಪದೇ ಓದಿ

ಶಿವ ಷಡಕ್ಷರೀ ಸ್ತೋತ್ರಂ ಸೋಮವಾರ ಪಠಿಸಿ

Show comments