ನೈರುತ್ಯ ದಿಕ್ಕಿಗೆ ಸಂಬಂಧಿಸಿದ ವಿಷಯಗಳು

ಇಳಯರಾಜ
PTI  
ನೈರುತ್ಯ ಭಾಗ ಮಲಗುವ ಕೋಣೆಗೆ ಪ್ರಶಸ್ತ ಸ್ಥಳ.ಪ್ರೇಮಿಗಳ/ದಂಪತಿಗಳ ಚಿತ್ರವನ್ನು ಇಡಲು ಇದು ಸೂಕ್ತ ಸ್ಥ ಳ. ದಿಕ್ಕಿನಲ್ಲಿ ಇಡುವ ಯಾವುದೇ ಚಿತ್ರಗಳು/ಮೂರ್ತಿ ಜೋಡಿಯಲ್ಲಿರಬೇಕು. ಒಂದು ವೇಳೆ ಒಂದೇ ಚಿತ್ರ / ಮೂರ್ತಿ ಇದ್ದರೆ ಏಕಾಂತತೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಎರಡಕ್ಕಿಂತ ಹೆಚ್ಚು ಚಿತ್ರ/ಮೂರ್ತಿ ಇದ್ದರೆ ಒಳ್ಳೆಯದು.

ಮಗಳು ಅವಿವಾಹಿತೆಯಾಗಿದ್ದರೆ ಹಾಲಿನ ನೈರುತ್ಯದಲ್ಲಿ ಡ್ರಾಗನ್ ಚಿತ್ರ/ ಮೂರ್ತಿಯನ್ನು ಹಾಗೂ ಮಗ ಅವಿವಾಹಿತನಾಗಿದ್ದರೆ ಫಿನಿಕ್ಸ್ ಪಕ್ಷಿಯ ಚಿತ್ರ ಇಡುವುದರಿಂದ ಅವರವರ ಇಚ್ಚೆಗೆ ತಕ್ಕಂತಹ ಸಂಗಾತಿ ಸಿಗುವರು.

ಅವಿವಾಹಿತರು ತಮಗೆ ಬೇಗ ಮದುವೆಯಾಗಲು ಸೂರ್ಯ ಮುಳುಗುವುದಕ್ಕಿಂತ ಮುಂಚೆ ನೈರುತ್ಯದಲ್ಲಿ 2 ಕೆಂಪು ಬಣ್ಣದ ಮೇಣದ ಬತ್ತಿಗಳನ್ನು ಹಚ್ಚಬೇಕು.
6. ಮಲಗುವ ಕೋಣೆಯ ನೈರುತ್ಯ ವಲಯದಲ್ಲಿ ನೀರು ಇಡದಿರಿ. ಇದರಿಂದ ಸಂಬಂಧಗಳು ವಿಫಲವಾಗುತ್ತವೆ.

ಜೋಡಿ ಪ್ರಾಣಿಗಳೆಂದು ಕಾಡು ಪ್ರಾಣಿಗಳನ್ನಾಗಲಿ ಅಥವಾ ದುಷ್ಟ ಮೃಗಗಳ ಚಿತ್ರಗಳನ್ನಾಗಲಿ ಇಡಬೇಡಿ. ವೇಳೆ ದಾಂಪತ್ಯದಲ್ಲಿ ವಿರಸ ವುಂಟಾಗಿದ್ದರೆ ಮಲಗುವ ಕೋಣೆಯ ನೈರುತ್ಯದಲ್ಲಿ ತಮ್ಮ ಮಧುಚಂದ್ರದ ಛಾಯಾಚಿತ್ರಗಳನ್ನು ಇಡಬೇಕು.

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಓದಲೇ ಬೇಕಾದ ಲಕ್ಷ್ಮೀ ಸ್ತೋತ್ರ

ವಿಷ್ಣು ಸಹಸ್ರನಾಮದ ಫಲ ಸಿಗಬೇಕಾದರೆ ಯಾವ ಕ್ರಮದಲ್ಲಿ ಓದಬೇಕು, ಸೂಕ್ತ ಸಮಯ ಯಾವುದು

ಸಂಕಟ ನಾಶನ ಗಣೇಶ ಸ್ತೋತ್ರ ಕನ್ನಡದಲ್ಲಿ

ಗಣಪತಿಯ ಮೂಲ ಮಂತ್ರವನ್ನು ಎಷ್ಟು ಬಾರಿ ಜಪಿಸಿದರೆ ಫಲ ಗೊತ್ತಾ

ರಾಜ ರಾಜೇಶ್ವರಿ ಅಷ್ಟಕಂ ಸ್ತೋತ್ರ ಕನ್ನಡದಲ್ಲಿ ಓದಿ

Show comments