Select Your Language

Notifications

webdunia
webdunia
webdunia
webdunia

ಚೋಗಾಡಿಯಾ

ಯಾವುದೇ ಕಾರ್ಯವನ್ನು ಶುಭಮುಹೂರ್ತದಲ್ಲಿ ಆರಂಭಿಸಿದಲ್ಲಿ ನಿರೀಕ್ಷೆಯಂತೆ ಫಲ ದೊರೆಯುವ ಪ್ರಬಲ ಸಾಧ್ಯತೆಗಳಿರುತ್ತವೆ. ಇಂತಹ ಶುಭ ಸಮಯವನ್ನು ಪಂಚಾಂಗದಲ್ಲಿ ನೋಡಬಹುದಾಗಿದೆ. ಇಲ್ಲಿ ನಾವು ಪಂಚಾಂಗವನ್ನು ನೋಡುವಂತಹ ಅವಕಾಶವನ್ನು ನೀಡಿದ್ದೇವೆ.
ಶುಭ
ಅಮೃತ್
ಲಾಭ

ದಿನದ ಚೋಗಾಡಿಯಾ

ಇದರಿಂದ ಇಲ್ಲಿಯವರೆಗೆ ರವಿ ಸೋಮ ಮಂಗಲ ಬುಧ ಗುರು ಶುಕ್ರ ಶನಿ
6:00 AM 7:30 AM ಉದ್ವೇಗ ಅಮೃತ್ ರೋಗ ಲಾಭ ಶುಭ ಚರ ಕಾಲ
7:30 AM 9:00 AM ಚರ ಕಾಲ ಉದ್ವೇಗ ಅಮೃತ್ ರೋಗ ಲಾಭ ಶುಭ
9:00 AM 10:30 AM ಲಾಭ ಶುಭ ಚರ ಕಾಲ ಉದ್ವೇಗ ಅಮೃತ್ ರೋಗ
10:30 AM 12:00 PM ಅಮೃತ್ ರೋಗ ಲಾಭ ಶುಭ ಚರ ಕಾಲ ಉದ್ವೇಗ
12:00 PM 1:30 PM ಕಾಲ ಉದ್ವೇಗ ಅಮೃತ್ ರೋಗ ಲಾಭ ಶುಭ ಚರ
1:30 PM 3:00 PM ಶುಭ ಚರ ಕಾಲ ಉದ್ವೇಗ ಅಮೃತ್ ರೋಗ ಲಾಭ
3:00 PM 4:30 PM ರೋಗ ಲಾಭ ಶುಭ ಚರ ಕಾಲ ಉದ್ವೇಗ ಅಮೃತ್
4:30 PM 6:00 PM ಉದ್ವೇಗ ಅಮೃತ್ ರೋಗ ಲಾಭ ಶುಭ ಚರ ಕಾಲ

ರಾತ್ರಿಯ ಚೋಗಾಡಿಯಾ

ಇದರಿಂದ ಇಲ್ಲಿಯವರೆಗೆ ರವಿ ಸೋಮ ಮಂಗಲ ಬುಧ ಗುರು ಶುಕ್ರ ಶನಿ
6:00 PM 7:30 PM ಶುಭ ಚರ ಕಾಲ ಉದ್ವೇಗ ಅಮೃತ್ ರೋಗ ಲಾಭ
7:30 PM 9:00 PM ಅಮೃತ್ ರೋಗ ಲಾಭ ಶುಭ ಚರ ಕಾಲ ಉದ್ವೇಗ
9:00 PM 10:30 PM ಚರ ಕಾಲ ಉದ್ವೇಗ ಅಮೃತ್ ರೋಗ ಲಾಭ ಶುಭ
10:30 PM 12:00 AM ರೋಗ ಲಾಭ ಶುಭ ಚರ ಕಾಲ ಉದ್ವೇಗ ಅಮೃತ್
12:00 AM 1:30 AM ಕಾಲ ಉದ್ವೇಗ ಅಮೃತ್ ರೋಗ ಲಾಭ ಶುಭ ಚರ
1:30 AM 3:00 AM ಲಾಭ ಶುಭ ಚರ ಕಾಲ ಉದ್ವೇಗ ಅಮೃತ್ ರೋಗ
3:00 AM 4:30 AM ಉದ್ವೇಗ ಅಮೃತ್ ರೋಗ ಲಾಭ ಶುಭ ಚರ ಕಾಲ
4:30 AM 6:00 AM ಶುಭ ಚರ ಕಾಲ ಉದ್ವೇಗ ಅಮೃತ್ ರೋಗ ಲಾಭ
ವಿಶೇಷ: ಪಂಚಾಂಗದ ದಿನ ಮತ್ತು ರಾತ್ರಿಯ ಆರಂಭದ ಕ್ರಮಾಂಕ ಸೂರ್ಯೋದಯದಿಂದ ಸೂರ್ಯಾಸ್ಥದವರೆಗೆ ಆಗುತ್ತದೆ. ಪ್ರತ್ಯೇಕ ಚೋಘಾಡಿಯಾ(ವೈದಿಕ ಪಂಚಾಂಗ) ಅವಧಿ ಒಂದುವರೆ ಗಂಟೆಯದ್ದಾಗಿರುತ್ತದೆ. ಸಮಯಕ್ಕೆ ಅನುಗುಣವಾಗಿ ಚೋಗಾಡಿಯವನ್ನು ಶುಭ, ಮಧ್ಯಮ ಮತ್ತು ಅಶುಭ ಎಂದು ಮೂರು ವಿಭಾಗವಾಗಿ ವಿಂಗಡಿಸಲಾಗುತ್ತದೆ. ಇದರಲ್ಲಿ ಅಶುಭ ಚೋಗಾಡಿಯಾ ಸಂದರ್ಭದಲ್ಲಿ ಯಾವುದೇ ಹೊಸ ಕಾರ್ಯ ಮಾಡುವುದರಿಂದ ದೂರವಿರಬೇಕಾಗುತ್ತದೆ. :

ಅಶುಭ ಪಂಚಾಂಗ -- ಶುಭ (ಸ್ವಾಮಿ ಗುರು) , ಅಮೃತ್ (ಸ್ವಾಮಿ ಚಂದ್ರ) , ಲಾಭ (ಸ್ವಾಮಿ ಬುಧ)

ಮಧ್ಯಮ ಪಂಚಾಂಗ -- ಚರ (ಸ್ವಾಮಿ ಶುಕ್ರ)

ಅಶುಭ ಪಂಚಾಂಗ -- ಉದ್ವೇಗ (ಸ್ವಾಮಿ ಸೂರ್ಯ) , ಕಾಲ (ಸ್ವಾಮಿ ಶನಿ) , ರೋಗ (ಸ್ವಾಮಿ ಮಂಗಲ)