ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?
, ಭಾನುವಾರ, 20 ಏಪ್ರಿಲ್ 2014 (14:00 IST)
PR
ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.?
ಎಪ್ರಿಲ್ 14 ರಂದು ಸೂರ್ಯ ಮೇಷ ರಾಶಿಗೆ ಪ್ರವೇಶ ನೀಡಿದ್ದಾನೆ. ಏನಾಗಲಿದೆ ಪರಿಣಾಮ ?
12 ರಾಶಿಗಳ ಮೇಲೆ ಎನು ಪರಿಣಾಮ ಬೀರಲಿದೆ ?
ಎಪ್ರಿಲ್ 14 ರಂದು ಬೆಳಿಗ್ಗೆ 7.40 ನಿಮಿಷಕ್ಕೆ ಸೂರ್ಯ ಮೇಷ ರಾಶಿಗೆ ಪ್ರವೇಶ ಮಾಡಿದ್ದಾನೆ ಇದರಿಂದ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬಿರುತ್ತಾನೆ ಎಂದು ತಿಳಿಯಲು ಮುಂದಿನ ಪುಟದಲ್ಲಿ ನೋಡಿ
ಮೀನ: ವಾಣಿಯ ಪ್ರಭಾವದಿಂದ ಲಾಭ, ಧನ ವ್ಯಯ, ಶತೃಗಳ ಕಾಟ , ಕೌಟುಂಬಿಕ ಸಹಯೋಗ .
* ಯಾರಿಗೆ ಅಶುಭ ಇದೆಯೋ , ಅವರು ಸೂರ್ಯದೇವರನ್ನು ಬೆಳಗಿನ ಜಾವ ಎದ್ದು ಹಾಲನ್ನು ಸೂರ್ಯನಿಗೆ ನೈವಿದ್ಯ ನೀಡಿ. ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳಿ ಇದರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ.