Select Your Language

Notifications

webdunia
webdunia
webdunia
webdunia

ಜಾತಕದಲ್ಲಿ 2 ಮದುವೆ ಯೋಗವನ್ನು ನಿವಾರಿಸಲು ಈ ಸಣ್ಣ ಪರಿಹಾರ ಮಾಡಿ

ಜಾತಕದಲ್ಲಿ 2 ಮದುವೆ ಯೋಗವನ್ನು ನಿವಾರಿಸಲು ಈ ಸಣ್ಣ ಪರಿಹಾರ ಮಾಡಿ
ಬೆಂಗಳೂರು , ಸೋಮವಾರ, 14 ಡಿಸೆಂಬರ್ 2020 (07:20 IST)
ಬೆಂಗಳೂರು : ಯಾವುದೇ ವ್ಯಕ್ತಿಯ ಜೀವನದಲ್ಲಿ ಮದುವೆ ಒಂದು ಪ್ರಮುಖ ಹಂತವಾಗಿದೆ. ಮದುವೆ ಜೀವನದಲ್ಲಿ ಒಂದು ಬಾರಿ ಆಗುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವರ ಜಾತಕದಲ್ಲಿ ಅವರಿಗೆ 2 ಮದುವೆಯಾಗುವ ಯೋಗ ಇರುತ್ತದೆ. ಅಂತವರು ಈ ಸಮಸ್ಯೆಯನ್ನು ಪರಿಹರಿಸಲು ಈ ಸಣ್ಣ ಕೆಲಸ ಮಾಡಿ.

ಭಾನುವಾರದಂದು ಶಿವನ ದೇವಾಲಯಲಯಕ್ಕೆ ಭೇಟಿ ನೀಡಿ ಶಿವನಿಗೆ ಪೂಜೆ ಸಲ್ಲಿಸಿ. ಪ್ರತಿದಿನ ಶಿವನ ಸಹಸ್ತನಾಮವನ್ನು ಜಪಿಸಿ. ಇದರಿಂದ ಶಿವನ ಅನುಗ್ರಹದ ದೊರೆತು ವೈವಾಹಿಕ ಜೀವನದಲ್ಲಿ ಎದುರಾಗುವ ಸಮಸ್ಯೆಯನ್ನು ನಿವಾರಿಸುತ್ತಾನೆ. ಹಾಗೇ  ಮದುವೆಗೆ ಸಂಬಂಧಪಟ್ಟ 9 ಗ್ರಹಗಳ  ಅನುಗ್ರಹ ನಮಗೆ ಸಿಗುತ್ತದೆ. ಇದರಿಂದ ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?