ಮೇಷರಾಶಿಯವರ ಅದೃಷ್ಟದ ಸಂಖ್ಯೆ, ಬಣ್ಣ ಯಾವುದು ಗೊತ್ತಾ?

Webdunia
ಬುಧವಾರ, 16 ಸೆಪ್ಟಂಬರ್ 2020 (07:42 IST)
ಬೆಂಗಳೂರು : ರಾಶಿಗಳಲ್ಲಿ ಮೊದಲ ರಾಶಿ ಮೇಷರಾಶಿ. ಮೇಷರಾಶಿಯವರ ಅದೃಷ್ಟದ ಸಂಖ್ಯೆ , ಬಣ್ಣ ಯಾವುದು ಎಂಬುದನ್ನು ತಿಳಿದುಕೊಳ್ಳಿ.

ಮೇಷರಾಶಿಯವರ ಅದೃಷ್ಟದ ಸಂಖ್ಯೆ 1,3,5,6,9. ಆದರೆ ಇದರಲ್ಲಿ ಹೆಚ್ಚಾಗಿ 3 ನ್ನು ಬಳಸುವುದು ಉತ್ತಮ. ಹಾಗೇ ಮೇಷ ರಾಶಿಯವರು ಅರಿಶಿನ, ಹಸಿರು, ಕೇಸರಿ ಬಣ್ಣ ಬಳಸುವುದು ಉತ್ತಮ. ಆದರೆ ಕೆಂಪು ಮತ್ತು ಕಪ್ಪು ಬಣ್ಣವನ್ನು ಬಳಸಬೇಡಿ.
ಮೇಷರಾಶಿಯವರಿಗೆ ಹೊಂದಿಕೆಯಾಗುವ ಸಂಗಾತಿ ರಾಶಿ ಮಿಥುನ, ಕುಂಭ, ಧನು ರಾಶಿಯವರಾಗಿದ್ದರೆ ತುಂಬಾ ಅನ್ಯೋನ್ಯವಾಗಿರುತ್ತಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments