ಸ್ವಂತ ಮನೆ ಹೊಂದುವ ಆಸೆ ಈಡೇರಲು ಲಕ್ಷ್ಮೀನರಸಿಂಹಸ್ವಾಮಿ ಫೋಟೊ ಮುಂದೆ ಹೀಗೆ ಮಾಡಿ

Webdunia
ಮಂಗಳವಾರ, 14 ಜನವರಿ 2020 (06:34 IST)
ಬೆಂಗಳೂರು : ಸ್ವಂತ ಮನೆ ಹೊಂದಿರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಎಲ್ಲರಿಗೂ ಈ ಆಸೆ ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತವರಿಗೆ ತಮ್ಮ ಸ್ವಂತ ಮನೆ ಹೊಂದುವ ಆಸೆ ಈಡೇರಬೇಕೆಂದರೆ ಲಕ್ಷ್ಮೀನರಸಿಂಹಸ್ವಾಮಿ ಫೋಟೊ ಮುಂದೆ ಹೀಗೆ ಮಾಡಿ.


ಶುಕ್ಲಪಕ್ಷದ ಮಂಗಳವಾರದಂದು ಪ್ರಾರಂಭಿಸಬೇಕು. ದೇವರ ಮನೆಯಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ಫೋಟೊ ಮುಂದೆ 2 ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಇಟ್ಟು ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಟ್ಟು ದೀಪ ಹಚ್ಚಿ. ಈ ದೀಪ ಉತ್ತರ ದಿಕ್ಕನ್ನು ನೋಡುವ ಹಾಗೆ ಇಡಿ. ಬಳಿಕ ದೇವರ ಬಳಿ ಪ್ರಾರ್ಥಿಸುತ್ತಾ ಬೆಣ್ಣೆ ಕರಗಿದಂತೆ ನನ್ನ ಕಷ್ಟಗಳು ಕರಗಿ ಹೋಗಿ ಸ್ವಂತ ಮನೆಯನ್ನು ದಯಪಾಲಿಸು ದೇವರೇ ಎಂದು ಸಂಕಲ್ಪ ಮಾಡಿಕೊಳ್ಳಿ. ಬಳಿಕ  ಲಕ್ಷ್ಮೀನರಸಿಂಹಸ್ವಾಮಿಗೆ ಸಂಬಂಧಪಟ್ಟ ಯಾವುದಾರೊಂದು ಮಂತ್ರ ಜಪಿಸಿ. ಹೀಗೆ 16 ವಾರಗಳ ಕಾಲ ಮಾಡಿದರೆ ನಿಮ್ಮ ಸ್ವಂತ ಮನೆಯ ಕನಸು ನನಸಾಗುತ್ತದೆ.
 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments