Select Your Language

Notifications

webdunia
webdunia
webdunia
webdunia

ಸಿಂಗ್ ಸಂಪುಟದ ಸಚಿವರ ಸಂಪೂರ್ಣ ಖಾತೆ ವಿವರ

ಸಿಂಗ್ ಸಂಪುಟದ ಸಚಿವರ ಸಂಪೂರ್ಣ ಖಾತೆ ವಿವರ
ಕೇಂದ್ರದಲ್ಲಿ ದ್ವಿತೀಯ ಬಾರಿಗೆ ಅಧಿಕಾರ ಹಿಡಿದಿರುವ ಯುಪಿಎ ಸರ್ಕಾರ ತನ್ನ ಪೂರ್ಣಪ್ರಮಾಣದ ಮಂತ್ರಿ ಮಂಡಲವನ್ನು ನೇಮಿಸಿದ್ದು, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದೆ. ವಿವಿಧ ಸಚಿವರ ಗಳಿಸಿರುವ ಖಾತೆಗಳ ವಿವರ ಇಂತಿದೆ.

ಪ್ರಧಾನಿ ಮನಮೋಹನ್ ಸಿಂಗ್ - ಹಂಚಿಕೆಯಾಗದೆ ಉಳಿದ ಎಲ್ಲಾ ಖಾತೆಗಳು
ಪ್ರಣಬ್ ಮುಖರ್ಜಿ -ಹಣಕಾಸು
ಶರದ್ ಪವಾರ್ -ಕೃಷಿ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಸಾರ್ವಜನಿಕ ವಿತರಣೆ
ಎ.ಕೆ. ಆಂಟನಿ - ರಕ್ಷಣೆ
ಪಿ. ಚಿದಂಬರಂ - ಗೃಹ
ಮಮತಾ ಬ್ಯಾನರ್ಜಿ - ರೈಲ್ವೇ
ಎಸ್.ಎಂ. ಕೃಷ್ಣ - ವಿದೇಶಾಂಗ ವ್ಯವಹಾರ
ಗುಲಾಂ ನಬಿ ಅಜಾದ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸುಶಿಲ್ ಕುಮಾರ್ ಶಿಂಧೆ - ಇಂಧನ
ಎಂ. ವೀರಪ್ಪ ಮೊಯ್ಲಿ - ಕಾನೂನು
ಎಸ್. ಜೈಪಾಲ್ ರೆಡ್ಡಿ - ನಗರಾಭಿವೃದ್ಧಿ
ಕಮಲ್ ನಾಥ್ - ಭೂ ಸಾರಿಗೆ ಮತ್ತು ಹೆದ್ದಾರಿ
ವಯಲಾರ್ ರವಿ - ಸಾಗರೋತ್ತರ ಭಾರತೀಯ ವ್ಯವಹಾರ
ಮೀರಾ ಕುಮಾರ್ - ಜಲಸಂಪನ್ಮೂಲ
ಮುರಳಿ ದಿಯೋರಾ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
ಕಪಿಲ್ ಸಿಬಾಲ್ - ಮಾನವ ಸಂಪನ್ಮೂಲ ಅಭಿವೃದ್ಧಿ
ಅಂಬಿಕಾ ಸೋನಿ - ವಾರ್ತಾ ಮತ್ತು ಪ್ರಸಾರ
ಬಿ.ಕೆ. ಹಂದಿಕ್ - ಗಣಿ, ಈಶಾನ್ಯ ಪ್ರದೇಶ ಅಭಿವೃದ್ಧಿ
ಆನಂದ್ ಶರ್ಮಾ - ವಾಣಿಜ್ಯ ಮತ್ತು ಕೈಗಾರಿಕೆ
ಸಿ.ಪಿ. ಜೋಷಿ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ವೀರಭದ್ರ ಸಿಂಗ್ - ಉಕ್ಕು
ವಿಲಾಸ್‌ರಾವ್ ದೇಶ್‌ಮುಖ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
ಡಾ. ಫಾರೂಕ್ ಅಬ್ದುಲ್ಲಾ - ಹೊಸ ಮತ್ತು ಪುನರ್ ಬಳಕೆ ಇಂಧನ
ಮಲ್ಲಿಕಾರ್ಜುನ ಖರ್ಗೆ - ಕಾರ್ಮಿಕ ಮತ್ತು ಉದ್ಯೋಗ
ಎಂ.ಎಸ್. ಗಿಲ್ - ಯುವಜನ ಸೇವಾ ಮತ್ತು ಕ್ರೀಡೆ
ಕುಮಾರಿ ಸೆಲ್ಜಾ - ವಸತಿ, ನಗರ ಬಡತನ ನಿರ್ಮೂಲನೆ, ಪ್ರವಾಸೋದ್ಯಮ
ಸುಭೋದ್ ಕಾಂತ್ ಸಹಾಯ್ - ಆಹಾರ ಸಂಸ್ಕರಣಾ ಕೈಗಾರಿಕೆ
ಜಿ.ಕೆ. ವಾಸನ್ - ಬಂದರು
ಪವನ್ ಕುಮಾರ್ ಬನ್ಸಾಲ್ - ಸಂಸದೀಯ ವ್ಯವಹಾರ
ಕಾಂತಿಲಾಲ್ ಭುರಿಯ - ಬುಡಕಟ್ಟು ವ್ಯವಹಾರ
ಮುಕುಲ್ ವಾಸ್ನಿಕ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಎಂ.ಕೆ. ಅಳಗಿರಿ - ರಾಸಾಯನಿಕ ಮತ್ತು ರಸಗೊಬ್ಬರ
ದಯಾನಿಧಿ ಮಾರನ್ - ಜವಳಿ
ಎ. ರಾಜಾ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ

ಸ್ವತಂತ್ರ ನಿರ್ವಹಣೆಯ ರಾಜ್ಯ ಸಚಿವರ
ಪ್ರಫುಲ್ ಪಟೇಲ್- ನಾಗರಿಕ ವಾಯುಯಾನ
ಪೃಥ್ವಿರಾಜ್ ಚೌವಾಣ್ - ವಿಜ್ಞಾನ ಮತ್ತು ತಂತ್ರಜ್ಞಾನಸ ಭೂ ವಿಜ್ಞಾನ, ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ದೂರು, ಪಿಂಚಣಿ, ಸಂಸದೀಯ ವ್ಯವಹಾರ
ಶ್ರೀಪ್ರಕಾಶ್ ಜೈಸ್ವಾಲ್ - ಕಲ್ಲಿದ್ದಲು, ಅಂಕಿ ಅಂಶ, ಯೋಜನೆ ಜಾರಿ
ಸಲ್ಮಾನ್ ಖುರ್ಶೀದ್ - ಕಂಪೆನಿ ವ್ಯವಹಾರ, ಅಲ್ಪ ಸಂಖ್ಯಾತರು
ದಿನ್ಶಾ ಪಟೇಲ್ - ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ
ಜೈರಾಮ್ ರಮೇಶ್ - ಪರಿಸರ ಮತ್ತು ಅರಣ್ಯ
ಕೃಷ್ಣ ತೀರ್ತ್ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ರಾಜ್ಯ ಸಚಿವರ
ಇ. ಅಹಮದ್ - ರೈಲ್ವೆ
ವಿ. ನಾರಾಯಣ ಸ್ವಾಮಿ - ಯೋಜನಾ ಮತ್ತು ಸಂಸದೀಯ ವ್ಯವಹಾರ
ಶ್ರೀಕಾಂತ್ ಜೇನಾ - ರಾಸಾಯನಿಕ ಮತ್ತು ರಸಗೊಬ್ಬರ
ಮುಲ್ಲಪ್ಪಲ್ಲಿ ರಾಮಚಂದ್ರನ್ - ಗೃಹವ್ಯವಹಾರ
ಡಿ. ಪುರಂದೇಶ್ವರಿ - ಮಾನವಸಂಪನ್ಮೂಲ ಅಭಿವೃದ್ಧಿ
ಪನಬಾಕ ಲಕ್ಷ್ಮಿ - ಜವಳಿ
ಅಜಯ್ ಮಕೇನ್ - ಗೃಹವ್ಯವಹಾರ
ಕೆ.ಎಚ್. ಮುನಿಯಪ್ಪ - ರೈಲ್ವೇ
ನಮೋ ನಾರಾಯಣ್ ಮೀನಾ - ಹಣಕಾಸು
ಜ್ಯೋತಿರಾಧಿತ್ಯ ಸಿಂಧ್ಯಾ - ವಾಣಿಜ್ಯ ಮತ್ತು ಕೈಗಾರಿಕೆ
ಜತಿನ್ ಪ್ರಸಾದ್ - ಪೆಟ್ರೋಲಿಯಂ, ನೈಸರ್ಗಿಕ ಅನಿಲ
ಎ. ಸಾಯ್ ಪ್ರತಾಪ್ - ಉಕ್ಕು
ಗುರುದಾಸ್ ಕಾಮತ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಎಂ.ಎಂ. ಪಲ್ಲಂ ರಾಜು - ರಕ್ಷಣೆ
ಮಹದೇವ್ ಖಂಡೇಲಾ - ಭೂ ಸಾರಿಗೆ ಮತ್ತು ಹೆದ್ದಾರಿ
ಹರೀಶ್ ರಾವತ್ - ಕಾರ್ಮಿಕ ಮತ್ತು ಉದ್ಯೋಗ
ಕೆ.ವಿ. ಥೋಮಸ್ - ಕೃಷಿ. ಗ್ರಾಹಕ ವ್ಯವಹಾರ, ಆಹಾರ, ನಾಗರಿಕ ಸರಬರಾಜು
ಸೌಗಾತ ರೇ - ನಗರಾಭಿವೃದ್ಧಿ
ದಿನೇಶ್ ತ್ರಿವೇದಿ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಶಿಸಿರ್ ಅಧಿಕಾರಿ - ಗ್ರಾಮೀಣಾಭಿವೃದ್ಧಿ
ಸುಲ್ತಾನ್ ಅಹಮದ್ - ಪ್ರವಾಸೋದ್ಯಮ
ಮುಕುಲ್ ರಾಯ್ - ಬಂದರು
ಮೋಹನ್ ಜತವ - ವಾರ್ತಾ ಮತ್ತು ಪ್ರಸಾರ
ಎಸ್.ಎಸ್. ಪಳನಿಮಾಣಿಕಂ - ಹಣಕಾಸು
ಡಿ. ನೇಪೋಲಿಯನ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಎಸ್. ಜಗತ್ರಕ್ಷಕನ್ - ವಾರ್ತಾ ಮತ್ತು ಪ್ರಸಾರ
ಎಸ್. ಗಾಂಧಿಸೆಲ್ವನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಪ್ರಣೀತ್ ಕೌರ್ - ವಿದೇಶಾಂಗ ವ್ಯವಹಾರ
ಸಚಿನ್ ಪೈಲಟ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಶಶಿ ಥರೂರ್ - ವಿದೇಶಾಂಗ ವ್ಯವಹಾರ
ಭರತ್ ಸಿನ್ಹಾ ಸೋಲಂಕಿ - ಇಂಧನ
ತುಶಾರ್ ಭಾಯ್ ಚೌಧರಿ - ಬುಡಕಟ್ಟು ವ್ಯವಹಾರ
ಅರುಣ್ ಯಾದವ್ - ಯುವಜನ ಸೇವೆ ಮತ್ತು ಕ್ರೀಡೆ
ಪ್ರತೀಕ್ ಪ್ರಕಾಶ್‌ಬಾಪು ಪಾಟೀಲ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಕ ಉದ್ದಿಮೆ
ಆರ್.ಪಿ.ಎನ್. ಸಿಂಗ್ - ಭೂ ಸಾರಿಗೆ ಮತ್ತು ಹೆದ್ದಾರಿ
ವಿನ್ಸೆಂಟ್ ಪಾಲಾ - ಜಲ ಸಂಪನ್ಮೂಲ
ಪ್ರದೀಪ್ ಜೈನ್ - ಗ್ರಾಮೀಣಾಭಿವೃದ್ಧಿ
ಅಗಾತ ಸಂಗ್ಮಾ - ಗ್ರಾಮೀಣಾಭಿವೃದ್ಧಿ

Share this Story:

Follow Webdunia kannada