ಕನ್ನಡಿ ಖರೀದಿಸುವಾಗ ಈ ವಾಸ್ತು ನಿಯಮ ಪಾಲಿಸಿ

Webdunia
ಸೋಮವಾರ, 21 ಡಿಸೆಂಬರ್ 2020 (06:38 IST)
ಬೆಂಗಳೂರು : ಮನೆಯನ್ನು ವಾಸ್ತುಪ್ರಕಾರ ಕಟ್ಟುತ್ತೇವೆ. ಆದರೆ ಮನೆಯಲ್ಲಿಡುವ ವಸ್ತುಗಳನ್ನು ಕೂಡ ವಾಸ್ತು ಪ್ರಕಾರ ಜೋಡಿಸಿದರೆ ಆ ಮನೆಗೆ ತುಂಬಾ ಒಳ್ಳೆಯದು. ಅದರಲ್ಲೂ ಮನೆಯಲ್ಲಿ ಇಡುವ ಕನ್ನಡಿಯನ್ನು ಖರೀದಿಸುವಾಗ  ವಾಸ್ತು ಪ್ರಕಾರ ಖರೀದಿಸಿದರೆ ಉತ್ತಮ.

ಕನ್ನಡಿ ನಕರಾತ್ಮಕ ಶಕ್ತಿಯನ್ನು ಆಕರ್ಪಿಸುತ್ತದೆ. ಹಾಗಾಗಿ  ಕನ್ನಡಿಯನ್ನು ಖರೀದಿಸುವಾಗ ವಾಸ್ತು ನಿಯಮ ಪಾಲಿಸಿ. ವಾಸ್ತು ಪ್ರಕಾರ ಕನ್ನಡಿಯನ್ನು ಖರೀದಿಸುವಾಗ ಕನ್ನಡಿ ಸುತ್ತಲೂ ಇರುವ ಫ್ರೇಮ್ ತಿಳಿ ಬಣ್ಣದಲ್ಲಿರಲಿ. ಯಾಕೆಂದರೆ ಗಾಢ ಬಣ್ಣದಲ್ಲಿದ್ದರೆ ನಕರಾತ್ಮಕ ಶಕ್ತಿ ಹೆಚ್ಚು ಆಕರ್ಷಿತವಾಗುತ್ತದೆ.  ಹಾಗಾಗಿ ಬಿಳಿ, ಕೆನೆ, ಆಕಾಶ ನೀಲಿ ಈ ತರಹದ ಬಣ್ಣಗಳಿರುವುದನ್ನು ಖರೀದಿಸಿ.
ಅಲ್ಲದೇ ಮುಖವನ್ನು ನೋಡುವಾಗ ಮುಖವು ಮಸುಕಾಗಿ, ಓರೆಯಾಗಿ ಅಥವಾ ಉದ್ದವಾಗಿ ಕಾಣುವಂತಹ  ಕನ್ನಡಿಯನ್ನು ಖರೀದಿಸಬಾರದು. ಯಾಕೆಂದರೆ ಈ ಕನ್ನಡಿಗಳು ನಿಮ್ಮ ಪ್ರತಿಭೆಯನ್ನು ಹಾಳು ಮಾಡುತ್ತದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments