Webdunia - Bharat's app for daily news and videos

Install App

ಮನೆಯ ವಾಸ್ತು

Webdunia
ಬುಧವಾರ, 12 ಫೆಬ್ರವರಿ 2014 (10:47 IST)
PR
1) ಹಾಸಿಗೆ ಮೇಲ್ಭಾಗದಿಂದ ಬೆಳಕು ಬೀಳಬಾರದು.

2) ಮಾಸ್ಟರ್ ಬೆಡ್‌ರೂಂ ನೈರುತ್ಯ ಮೂಲೆಯಲ್ಲಿ ಮತ್ತು ಹಾಸಿಗೆ ದಕ್ಷಿಣದ ಗೋಡೆಗೆ ಇರಬೇಕು.

3) ಬಾಲಕರಿಗೆ ಮಲಗುವ ಕೋಣೆಯು ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿರಬೇಕು ಮತ್ತು ಹಾಸಿಗೆ ಪೂರ್ವ ಗೋಡೆಗೆ ತಾಗಿರಬೇಕು.

4) ಪ್ರವೇಶದ 8 ಅಡಿ ಅಥವಾ ಬಾಗಿಲಿನ ಎತ್ತರದಷ್ಟು ದೂರ ಯಾವುದೇ ಪೀಠೋಪಕರಣಗಳನ್ನು ಇಡಬಾರದು.

5) ಊಟದ ಮೇಜು ಚೌಕ ಅಥವಾ ಆಯತಾಕಾರದಲ್ಲಿದ್ದರೆ ಒಳ್ಳೆಯದು.

6) ಕಂಪ್ಯೂಟರ್ ನೈರುತ್ಯ ದಿಕ್ಕಿನಲ್ಲಿರಬೇಕು.

7) ಮೆಟ್ಟಿಲು ದಕ್ಷಿಣ ಮತ್ತು ಪಶ್ಚಿಮದ ದಿಕ್ಕಿಗೆ ಇರಬೇಕು.

8) ಕನ್ನಡಿ ಹಾಸಿಗೆಗೆ ನಿಖರವಾದ ವಿರುದ್ಧ ದಿಕ್ಕಿನಲ್ಲಿ ಇರಬಾರದು.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments