Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕಛೇರಿ
Webdunia
ಮಂಗಳವಾರ, 18 ಫೆಬ್ರವರಿ 2014 (09:29 IST)
PR
1. ಕಛೇರಿಯ ಮೇಲಾಧಿಕಾರಿಯ ಪೀಠವು ನೈಋತ್ಯ ದಿಕ್ಕಿನಲ್ಲಿರಿಸಿ,ಮತ್ತು ಕುಳಿತುಕೊಳ್ಳುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಕುಳಿತುಕೊಳ್ಳಬೇಕು.
2. ಕಂಪ್ಯೂಟರ್ ಕೊಠಡಿಯು ಆಗ್ನೇಯ ದಿಕ್ಕಿಗೆ ಇದ್ದರೆ ಉತ್ತಮ.
3. ಮಾರ್ಕೆಟಿಂಗ್ ವಿಭಾಗವು ವಾಯುವ್ಯ ದಿಕ್ಕಿನಲ್ಲಿರುವ ಕೊಠಡಿಯಲ್ಲಿ ಕಾರ್ಯಾಚರಿಸಿದರೆ ಉತ್ತಮ.
4. ಖಜಾಂಚಿಯ ಪೀಠವು ಉತ್ತರ ದಿಕ್ಕಿನಲ್ಲಿರಲಿ.
5. ಸ್ವಾಗತ ಕೋಣೆಯು ಈಶಾನ್ಯ ಭಾಗದಲ್ಲಿರಬೇಕು.
6. ದೂರವಾಣಿ,ಪಕ್ಕದಲ್ಲಿರಿಸುವಂತಹ ಚಿಕ್ಕ ಮೇಜುಗಳನ್ನು ನೈಋತ್ಯ ಭಾಗದಲ್ಲಿರಿಸಬೇಕು.
7. ಮುಂಬಾಗಿಲು ತೆರೆಯುವಾಗ ಯಾವುದೇ ಅಡಚಣೆಗಳು ಇರದಂತೆ ನೋಡಿಕೊಳ್ಳಬೇಕು.
8. ವಹಿವಾಟಿಗೆ ಸಂಬಂಧಿತ ವಿಭಾಗಗಳ ಕೊಠಡಿಯು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿದ್ದರೆ ಉತ್ತಮ.
9. ಭೋಜನಗಳನ್ನಿಡುವ ಕಪಾಟನ್ನು ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿರಿಸಬೇಕು.
10. ಲೆಕ್ಕಪತ್ರಗಳನ್ನೊಳಗೊಂಡಿರುವ ಕಡತಗಳನ್ನು ಆಗ್ನೇಯ ಮೂಲೆಯಲ್ಲಿಯೂ, ವೈಯಕ್ತಿಕ ಕಡತಗಳನ್ನು ನೈಋತ್ಯ ಮೂಲೆಯಲ್ಲಿರಿಸಬೇಕು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
Show comments