Daily Horoscope
✕

ಇಂದೆಂದೂ ಕೇಳದ ವಾಟ್ಸಾಪ್ ಹೊಸ ಫೀಚರ್!

Webdunia
ಸೋಮವಾರ, 1 ನವೆಂಬರ್ 2021 (09:12 IST)
ದಿನ ಕಳೆದ್ದಂತೆ ವಾಟ್ಸಾಪ್ ಹೊಸ ಹೊಸ ಫೀಚರ್ಗಳನ್ನ ಜಾರಿಗೆ ತಂದು ಜನರನ್ನ ಆಕರ್ಷಿಸಲು ಮುಂದಾಗಿದೆ.
ತನ್ನ ಹೊಸ ಯುಪಿಐ ನಗದು ಪಾವತಿ ಸೇವೆಯನ್ನ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ  ಹೊಸ ಹೆಜ್ಜೆಯಿಟ್ಟಿದೆ. ತನ್ನ ವಾಟ್ಸಾಪ್ಪೇ ಮೂಲಕ ಹಣ ಕಳುಹಿಸುವವರಿಗೆ ಕ್ಯಾಶ್ ಬ್ಯಾಕ್ ಆಗಿದೆ 51ರೂಪಾಯಿ ನೀಡುತ್ತಿದೆ. ವಾಟ್ಸಾಪ್ ಪೇ ಮೂಲಕ  ಸಂಪರ್ಕಗಳಿಗೆ ಹಣವನ್ನು ಕಳುಹಿಸುವ ಮೂಲಕ ನೀವು ಐದು ಬಾರಿ 51 ರೂ. ತನಕ ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ. ಈ ಬಗ್ಗೆ ವಾಟ್ಸ್ಆಪ್ ಜಾಹಿರಾತು ನೀಡಿದ್ದು, ಆಂಡ್ರಾಯ್ಡ್ ವಾಟ್ಸಾಪ್ ಬೀಟಾ ಅಪ್ಲಿಕೇಶನ್ ಚಾಟ್ಬಾರ್ ಮೇಲ್ಭಾಗದಲ್ಲಿ ''ಉive ಛಿಚಿsh'' geಣ ₹51 bಚಿಛಿಞ." ಎಂಬ ಸಂದೇಶದೊಂದಿಗೆ ಬ್ಯಾನರ್ ಅನ್ನು ಪ್ರದರ್ಶಿಸಲು ಪ್ರಾರಂಭಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ನಮಗ್ಯಾಕೆ ತೊಂದರೆ ಕೊಡಬೇಕು..: ವಿಮಾನದಲ್ಲಿ ಅಭಿಜಿತ್ ದೀಪ್ಕೆ ವರ್ತನೆಗೆ ಬೇಸತ್ತ ಸಹಯಾತ್ರಿಕರ ಆಕ್ರೋಶ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಆಯಸ್ಸು ಗಟ್ಟಿಯಿತ್ತು ಅದಕ್ಕೇ ಬದುಕಿಕೊಂಡ ಯುವತಿ: ಟ್ರಕ್ ಬಂಪರ್ ಹಿಡಿದು ನೇತಾಡಿದ ವಿಡಿಯೋ ವೈರಲ್

ಅರೆಸ್ಟ್ ಮಾಡ್ರೋ ನನ್ನ… ವಿಮಾನದಲ್ಲೇ ಪೊಲೀಸರು, ಅಭಿಜಿತ್ ದೀಪ್ಕೆ ನಡುವೆ ಹೈಡ್ರಾಮಾ Video

ಮುಂದಿನ ಸುದ್ದಿ
Show comments