Webdunia - Bharat's app for daily news and videos

Install App

ಟ್ವಿಟ್ಟರ್ ‘ನೀಲಿ ಹಕ್ಕಿ’ ನಾಯಿ ಮರಿಯಾಯ್ತು!?

Webdunia
ಬುಧವಾರ, 5 ಏಪ್ರಿಲ್ 2023 (12:18 IST)
ವಾಷಿಂಗ್ಟನ್ : ಸಾಮಾಜಿಕ ಮಾಧ್ಯಮದ ಜನಪ್ರಿಯ ಟ್ವಿಟ್ಟರ್ ಲೋಗೊ ಬದಲಾವಣೆಗೊಂಡಿದೆ. ಟ್ವಿಟ್ಟರ್ನ ‘ನೀಲಿ ಹಕ್ಕಿ’ ಲೋಗೊವನ್ನು ನಾಯಿ ಮರಿಯಾಗಿ ಬದಲಾಯಿಸಿರುವುದಾಗಿ ಸಿಇಒ ಎಲೋನ್ ಮಸ್ಕ್ ತಿಳಿಸಿದ್ದಾರೆ.
 
ಎಲೋನ್ ಮಸ್ಕ್ ಅವರ ಮನೆಯ ನಾಯಿ ‘ಶಿಬಾ ಇನು’ ಮರಿಯನ್ನು ಹಾಕಿದೆ. ಆ ಮರಿಗೆ ‘ಫ್ಲಾಕಿ’ ಎಂದು ಹೆಸರಿಡಲಾಗಿದೆ. ಹೀಗಾಗಿ ಟ್ವಿಟ್ಟರ್ ಲೋಗೊವನ್ನು ‘ಫ್ಲಾಕಿ’ ನಾಯಿ ಮರಿಯಾಗಿ ಬದಲಾಯಿಸಲಾಗಿದೆ. 

ಟ್ವಿಟ್ಟರ್ ಲಾಗಿನ್ ಆದ ಬಳಕೆದಾರರಿಗೆ ಅಚ್ಚರಿ ಕಾದಿತ್ತು. ನೀಲಿ ಹಕ್ಕಿ ಬದಲಾಗಿ ನಾಯಿ ಮರಿ ಲೋಗೊ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಟ್ವಿಟ್ಟರ್ ಲೋಗೊ ಬದಲಾಗಿರುವುದನ್ನು ಅನೇಕರು ಟ್ರೋಲ್ ಕೂಡ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆಯೂ ಕರ್ತವ್ಯದಲ್ಲಿ ಬ್ಯುಸಿಯಾದ ಸಿಎಂ ಡಿಕೆ ಶಿವಕುಮಾರ್‌

ಸಿಂಹಾಸನದಲ್ಲಿ ಕೂರುವ ರಾಜ ಯದುವೀರ್ ಒಡೆಯರ್ ಯಃಕಶ್ಚಿತ್ ಪೊಲೀಸ್ ಬಸ್ ನಲ್ಲಿ ಕೂರುವ ಹಾಗಾಯ್ತಲ್ಲಾ…

ಮುಂದಿನ ಸುದ್ದಿ
Show comments