Webdunia - Bharat's app for daily news and videos

Install App

ಗುಜರಾತಿ ವ್ಯಾಪಾರ ಮಾಡ್ತೀವಿ ಅಂದುಕೊಂಡಿದ್ದೀರಾ? ನಮ್ಮನ್ನು ಏನಂದ್ಕೊಂಡಿದ್ದೀರಾ? ಕುಮಾರಸ್ವಾಮಿ ಕೆಂಡಾಮಂಡಲ

Webdunia
ಬುಧವಾರ, 16 ಮೇ 2018 (22:25 IST)
ಬೆಂಗಳೂರು: ಇನ್ನೇನು ಮುಖ್ಯಮಂತ್ರಿಯಾಗುತ್ತಿದ್ದೇನೆಂಬ ಖುಷಿಯಲ್ಲಿದ್ದ ಎಚ್ ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸುದ್ದಿ ತಿಳಿದು ಕೆಂಡಾಮಂಡಲರಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿಕೆ ‘ಏನು ಗುಜರಾತ್ ವ್ಯಾಪಾರ ಮಾಡಬೇಕೆಂದಿದ್ದಾರಾ ತ್ರಿಮೂರ್ತಿಗಳು? ಇವರೆಲ್ಲಾ ಸೇರಿಕೊಂಡು ರಾಜ್ಯವನ್ನು ಲೂಟಿ ಮಾಡ್ಲಿಕೆ ಅವಕಾಶ ಮಾಡಿಕೊಡಬೇಕಾ?

ಏನು ಒಂದೆರಡು ದಿನಗಳ ಕಾಲವಕಾಶ ಎಂದರೆ ಅರ್ಥವಿದೆ. ಅದು ಬಿಟ್ಟು ವಿಶ್ವಾಸ ಮತ ಯಾಚನೆಗೆ 15 ದಿನಗಳ ಕಾಲವಕಾಶ ಕೇಳಿದ್ದಾರಲ್ಲ? ನೋಡೋಣ ಏನೇನು ಮಾಡ್ತಾರೆ ಅಂತ. ಇದರಿಂದ ಮತ್ತೆ 2008 ರಂತೆ ಆಪರೇಷನ್ ಕಮಲ ಶುರುವಾಗುತ್ತೆ. ಎಲ್ಲವನ್ನೂ ನಾವು ಫೇಸ್ ಮಾಡ್ತೇವೆ’ ಎಂದು ಕುಮಾರಸ್ವಾಮಿ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮದ್ದೂರಿನಲ್ಲಿ‌ ಗುಡುಗಿದ ಹಿಂದೂ ನಾಯಕ ಬಸನಗೌಡ ಪಾಟೀಲ್ ವಿರುದ್ಧ ಕೇಸ್

ಮದ್ದೂರು ಗಲಭೆ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್‌ಪಿ ವರ್ಗಾವಣೆ

ಅಮೆರಿಕಾದ ಬಲಪಂಥಿಯ ನಾಯಕ ಚಾರ್ಲಿ ಹಂತಕನ ಬಂಧನ

ಸ್ಪೈಸ್‌ಜೆಟ್ ಟೇಕ್ ಆಫ್ ಆದ ಕ್ಷಣದಲ್ಲೇ ಕಳಚಿದ ಚಕ್ರ, ಮುಂದೇನಾಯ್ತು ಗೊತ್ತಾ

ಧರ್ಮಸ್ಥಳ: ಬುರುಡೆ ತಂದ ಚಿನ್ನಯ್ಯಗೆ ಸದ್ಯ ಜೈಲೇ ಗತಿ

ಮುಂದಿನ ಸುದ್ದಿ
Show comments