Webdunia - Bharat's app for daily news and videos

Install App

ಫೇಸ್ ಬುಕ್ ನಲ್ಲಿ ನಿಮ್ಮ ಪೋಸ್ಟ್ ಗೆ ಅಪರಿಚಿತರು ಕಾಮೆಂಟ್, ಲೈಕ್ ಮಾಡಿದ್ದರೆ ಎಚ್ಚರವಾಗಿರಿ!

Webdunia
ಭಾನುವಾರ, 23 ಸೆಪ್ಟಂಬರ್ 2018 (10:02 IST)
ನವದೆಹಲಿ: ಫೇಸ್ ಬುಕ್ ನಲ್ಲಿ ನಾವು ಪ್ರಕಟಿಸುವ ಫೋಟೋ, ಇನ್ಯಾವುದೇ ಪೋಸ್ಟ್ ಗಳಿಗೆ ಅಪರಿಚಿತ ಖಾತೆದಾರರು ಲೈಕ್, ಕಾಮೆಂಟ್ ಕೊಟ್ಟರೆ ಇನ್ನು ಮುಂದೆ ಹುಷಾರಾಗಿರಿ!

ಇದು ಸಾಮಾನ್ಯ ಜನರು ಮತ್ತು ಸೈನಿಕರನ್ನು ಹನಿ ಟ್ರ್ಯಾಪ್ ಗೆ ಬೀಳಿಸುವ ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ ಐಯ ಹೊಸ ಮಾಸ್ಟರ್ ಪ್ಲ್ಯಾನ್! ಬಿಎಸ್ಎಫ್ ಜವಾನ ಅಚ್ಯುತಾನಂದ ಮಿಶ್ರಾ ಎಂಬ ಯೋಧ ಹನಿಟ್ರ್ಯಾಪ್ ಗೆ ಒಳಗಾದ ಬಗೆಯನ್ನು ತನಿಖೆ ನಡೆಸಿದ ಅಧಿಕಾರಿಗಳಿಗೆ ಈ ವಿಚಾರ ಗೊತ್ತಾಗಿದೆ.

ಈ ಯೋಧನ ಫೋಟೋವನ್ನು ಅಪರಿಚಿತ ಮಹಿಳಾ ಖಾತೆದಾರರು ಲೈಕ್ ಮಾಡಿ ತನ್ನ ಬುಟ್ಟಿಗೆ ಬೀಳಿಸಿಕೊಂಡಿದ್ದಳಂತೆ. ಬಳಿಕ ಈ ವ್ಯಕ್ತಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ತಮ್ಮ ಜಾಲದಲ್ಲಿ ಬೀಳಿಸಿಕೊಳ್ಳುವ ಮಾಸ್ಟರ್ ಪ್ಲ್ಯಾನ್ ಮಾಡುತ್ತದಂತೆ ಐಎಸ್ಐ.  ಹಾಗಾಗಿ ಅಪರಿಚಿತ ಖಾತೆದಾರರ ಕಾಮೆಂಟ್, ಲೈಕ್ ಗಳಿಗೆ ಪ್ರತಿಕ್ರಿಯಿಸಲು ಹೋಗಬೇಡಿ ಎಂದು ತನಿಖಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅವಧಿ ಮುಗಿದ ಚಾಕೋಲೇಟ್ ತಿನ್ನಕ್ಕೆ ಯೋಗ್ಯವಲ್ಲವೆಂದು ಕಸದ ರಾಶಿಗೆ ಎಸೆದ್ರೆ, ಈ ಜನ ಹೇಗೇ ನಡೆದುಕೊಂಡ್ರು ನೋಡಿ, Video

ಆಸ್ಪತ್ರೆಗೆ ತಂದಿದ್ದ 4ಲಕ್ಷದ ಚಿನ್ನವಿದ್ದ ಬ್ಯಾಗ್ ಎದ್ದು ನೋಡಿದಾಗ ನಾಪತ್ತೆ, ಹುಡುಕಾಟ ನಡೆಸಿದಾಗ ನಾಯಿ ಬುದ್ದಿ ಬಟಾಬಯಲು, Video

ಉಡುಪಿ: ದೇವಾಲಯದ ಕೊಳದಲ್ಲಿ ಮುಳುಗಿ 9ನೇ ತರಗತಿಯ ಬಾಲಕ ಸಾವು

ಜವರಾಯನ ರೂಪದಲ್ಲಿ ಬಂದ ಬಲೆನೋ, ಅಪಘಾತದ ರಭಸಕ್ಕೆ ಹೇರ್‌ಸ್ಟೈಲಿಸ್ಟ್‌ ಸಾವು, Video

ನೋಂದಣಿ ನೇಮ್ ಪ್ಲೇಟ್ ಕಾಣದಂತೆ ಸ್ಟಿಕ್ಟರ್ ಅಳವಡಿಸಿ ಓಡಾಡಿಸುತ್ತಿದ್ದ ವಾಹನಗಳಿಗೆ ದಂಡ

ಮುಂದಿನ ಸುದ್ದಿ
Show comments