ವಾಹನ ಸವಾರರು ಕೊಂಚ ರಿಲೀಫ್!

Webdunia
ಶುಕ್ರವಾರ, 5 ನವೆಂಬರ್ 2021 (14:31 IST)
ಇಂಧನಗಳ ಮೇಲಿನ ಬೆಲೆಯನ್ನ ರಾಜ್ಯ ಸರ್ಕಾರ ಇಳಿಕೆ ಮಾಡಿದೆ. ನಿನ್ನೆ ಸಂಜೆಯಿಂದಲೇ ಅಧಿಕೃತವಾಗಿ ಪೆಟ್ರೋಲ್, ಡಿಸೇಲ್ ದರ ನಿಗಧಿಯಾಗಿದೆ.
ಇನ್ನು ಕೇಂದ್ರ ಸರ್ಕಾರ  ಪೆಟ್ರೋಲ್ ಮತ್ತು ಡೀಸಲ್ ದರವನ್ನು ಕ್ರಮವಾಗಿ 10 ರೂಪಾಯಿ ಹಾಗೂ 5 ರೂಪಾಯಿಗೆ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆಯೇ, ರಾಜ್ಯ ಸರ್ಕಾರವು ಪೆಟ್ರೋಲ್  ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 35 ರಿಂದ 25.9ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 24 ರಿಂದ 14.34ಕ್ಕೆ ಇಳಿಸಿದೆ.. ಹೀಗಾಗಿ ಪೆಟ್ರೋಲ್ನ ಬೆಲೆ, ₹ 100.63ಕ್ಕೆ ಬಂದು ನಿಂತಿದ್ದು, ಡಿಸೇಲ್ನ ಬೆಲೆ 85.03ಪೈಸೆಗೆ ಬಂದಿಳಿದಿದೆ. ಸದ್ಯ ತೈಲ ಬೆಲೆ ಇಳಿಕೆಯಿಂದಾಗಿ ವಾಹನ ಸವಾರರು ಕೊಂಚ ರಿಲೀಫ್ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೃತ ಮಗಳಿಗಿಂತ ವಿಚ್ಛೇದಿತ ಮಗಳನ್ನೇ ಹೊಂದುವುದು ಉತ್ತಮ: ತ್ವಿಶಾ ಕೇಸ್‌ ಬಗ್ಗೆ ಸುಪ್ರೀಂ

ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ಪ್ರಾರ್ಥನೆಗೆ ಅವಕಾಶವಿಲ್ಲ: ಬಕ್ರೀದ್‌ಗೂ ಮುನ್ನಾ ಸಿಎಂ ಯೋಗಿ ಖಡಕ್ ರೂಲ್ಸ್‌

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆಗೆ ಪೆಟ್ರೋಲ್ ಬಾಂಬ್ ಎಸೆದ ಯುವಕ: ಭಯಾನಕ Video

ಆತಂರಿಕ ಕಲಹ ಉಲ್ಭಣಗೊಳ್ಳುತ್ತಿದ್ದ ಹಾಗೇ AIADMK ಪಕ್ಷ ತೊರೆದ ಮೂವರು ಶಾಸಕರು, TVKಗೆ ಸೇರ್ಪಡೆ

Vedio: ಹೆಚ್‌ಡಿಕೆ ಸಮ್ಮುಖದಲ್ಲಿ ತೆನೆಹಿಡಿದು ಮೂರನೇ ಇನಿಂಗ್ಸ್‌ ಆರಂಭಿಸಿದ ಬಿಗ್‌ಬಾಸ್‌ ಖ್ಯಾತಿಯ ಜಾಹ್ನವಿ

ಮುಂದಿನ ಸುದ್ದಿ
Show comments