ಜೊತೆ ಜೊತೆಯಲಿ ಧಾರವಾಹಿ ಪ್ರೇಕ್ಷಕರಿಗೆ ಬೇಸರದ ಸುದ್ದಿ!

Webdunia
ಬುಧವಾರ, 25 ಮಾರ್ಚ್ 2020 (09:12 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಎಲ್ಲಾ ಧಾರವಾಹಿ ಶೂಟಿಂಗ್ ಸ್ಥಗಿತವಾಗಿದೆ. ಹೀಗಾಗಿ ಮನೆಯಲ್ಲೇ ಕೂತು ಧಾರವಾಹಿ ನೋಡುತ್ತಾ ಕಾಲ ಕಳೆಯೋಣ ಎಂದರೆ ಅದಕ್ಕೂ ಶಾಕಿಂಗ್ ಸುದ್ದಿ ಸಿಕ್ಕಿದೆ.


ಈಗಾಗಲೇ ಕೆಲವು ದಿನಗಳವರೆಗೆ ಎಪಿಸೋಡ್ ಗಳನ್ನು ಶೂಟ್ ಮಾಡಿಟ್ಟುಕೊಂಡಿದ್ದರೂ ಅದು ಒಂದಲ್ಲಾ ಒಂದು ದಿನ ಮುಗಿಯಲೇ ಬೇಕಲ್ಲ? ಅದೇ ಕತೆಯಾಗಿದೆ ಈಗ ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಜೊತೆ ಜೊತೆಯಲಿ ಧಾರವಾಹಿಗೂ.

ಜೊತೆ ಜೊತೆಯಲಿ ಧಾರವಾಹಿ ಮಾರ್ಚ್ 31 ರವರೆಗೆ ಮಾತ್ರ ಕಂತು ಪ್ರಸಾರವಾಗಲಿದೆ. ಈಗಿನ ಪ್ರಕಾರ ಅಷ್ಟು ದಿನಗಳವರೆಗೆ ಮಾತ್ರ ಶೂಟಿಂಗ್ ಮಾಡಿಟ್ಟುಕೊಳ್ಳಲಾಗಿದೆ. ಅದಾದ ಬಳಿಕ ಸರ್ಕಾರ ಒಪ್ಪಿಗೆ ನೀಡಿದರೆ ಮಾತ್ರ ಶೂಟಿಂಗ್ ಮುಂದುವರಿಯಲಿದ್ದು, ಹೊಸ ಕಂತುಗಳು ಪ್ರಸಾರವಾಗಬಹುದು. ಇಲ್ಲದೇ ಹೋದರೆ ಮಾರ್ಚ್ 31 ರ ಬಳಿಕ ಹೊಸ ಕಂತುಗಳ ಪ್ರಸಾರವಿರದು.

ಅದೇ ರೀತಿ ಟಿಆರ್ ಪಿಯಲ್ಲಿ ನಂ.1 ಎನಿಸಿಕೊಂಡಿರುವ ಗಟ್ಟಿಮೇಳ ಧಾರವಾಹಿ ಕೂಡಾ ಏಪ್ರಿಲ್ 2 ರಿಂದ 3 ನೇ ತಾರೀಖಿನವರೆಗೆ ಮಾತ್ರ ಪ್ರಸಾರವಾಗಬಹುದು. ಅಷ್ಟು ದಿನಗಳವರೆಗೆ ಮಾತ್ರ ಎಪಿಸೋಡ್ ಬ್ಯಾಂಕಿಂಗ್ ಇದೆ. ಅದಾದ ಬಳಿಕ ಶೂಟಿಂಗ್ ಪ್ರಾರಂಭವಾಗದೇ ಇದ್ದರೆ ಹೊಸ ಕಂತುಗಳು ಪ್ರಸಾರವಾಗದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments