Webdunia - Bharat's app for daily news and videos

Install App

ಬಿಗ್ ಬಾಸ್ ಮನೆಯಲ್ಲಿ ಕಿತ್ತಾಟ

Webdunia
ಶನಿವಾರ, 22 ಅಕ್ಟೋಬರ್ 2016 (12:54 IST)
ಬೆಂಗಳೂರು:  ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಪ್ರಥಮ್ ವಿರುದ್ಧ ಮನೆಯವರೆಲ್ಲಾ ತಿರುಗಿ ಬಿದ್ದಿದ್ದಾರೆ.  ಸದಾ ತಮಾಷೆ ಮಾಡಿಕೊಂಡಿದ್ದ ನಿರಂಜನ್ ಗರಂ ಆದರು. ಮನೆಯ ಹೆಣ್ಣು ಮಕ್ಕಳೆಲ್ಲಾ ಆವಾಜ್ ಹಾಕಿದರು.

ಅಂತೂ ಬಿಗ್ ಬಾಸ್ ಮನೆಯಲ್ಲಿ ಫುಲ್ ಎಂಟರ್ ಟೈನ್ ಮೆಂಟ್! ಎಲ್ಲದಕ್ಕೂ ಕಾರಣವಾಗಿದ್ದು ಲಕ್ಷುರಿ ಬಜೆಟ್ ಕೈ ತಪ್ಪಿ ಹೋಗಿದ್ದಕ್ಕೆ ಪ್ರಥಮ್ ಅರೆಬೆತ್ತಲೆ ಪ್ರತಿಭಟನೆ ಮಾಡ್ತೀನಿ ಎಂದಾಗ. ಆಗ ನಿಮ್ಮ ಚರಿತ್ರೆಯೆಲ್ಲಾ ನನಗೆ ಗೊತ್ತು ಎಂದು ಪ್ರಥಮ್ ನನ್ನು ನಿರಂಜನ್ ಕೆಣಕಿದಾಗ ವಾದ ವಿವಾದ ಜೋರಾಯ್ತು.

ಕೊನೆಗೆ ಮನೆಯವರೆಲ್ಲಾ ನಿರಂಜನ್ ಪರವಾಗಿ ನಿಂತಾಗ ಪ್ರಥಮ್ ಗೆ ಉರಿದೇ ಹೋಯ್ತು. ಆಗ ಪ್ರಾರಂಭವಾದ ಜಗಳ ಕೊನೆಗೆ ಮನೆಯ ಹೆಣ್ಮಕ್ಕಳೂ ಸೇರಿಕೊಂಡು ಪ್ರಥಮ್ ಗೆ ಆವಾಜ್ ಹಾಕುವಲ್ಲಿವರೆಗೆ ಮುಂದುವರಿಯಿತು.  ಇಂದು ಶನಿವಾರವಾದ್ದರಿಂದ ಕಿಚ್ಚನ ಜತೆ ವಾರದ ಕತೆಯಲ್ಲಿ ಇದು ಪ್ರಸ್ತಾಪವಾಗಲಿರುವುದಂತೂ ಖಂಡಿತಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments